ಅವಿರೋಧವಾಗಿ ಆಯ್ಕೆ

ಲೋಕದರ್ಶನ  ವರದಿ 

ಕೊಪ್ಪಳ ೧೭: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ವಿಎಸ್ಎಸ್ಎನ್ನ ನೂತನ  ಅಧ್ಯಕ್ಷರಾಗಿ ಮಲ್ಲಿಕಾರ್ಜುನ ತಂದೆ ಭೀಮಣ್ಣಾ ಹಾಗೂ ವಿರುಪಾಕ್ಷಪ್ಪ ಆಯ್ತಾಪುರ ಇವರು ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಚಿಕ್ಕರೆಡ್ಡಇದ್ದರು. ಈ ಸಂದರ್ಭದಲ್ಲಿ ಸದಸ್ಯರ  ಗಂಜಿ ವೀರಭದ್ರಪ್ಪ, ಅಮರೇಶ ಉಪಲಾಪುರ, ಮಹಾದೇವಯ್ಯ ಹಾಗೂ ಇತರರು ಉಪಸ್ಥಿತರಿದ್ದರು