ಶಿಕ್ಷಕಿ ಕವಿತಾರವರ ’ಹೂ ಮುಡಿದ ನಕ್ಷತ್ರಗಳು’

ಶಿಕ್ಷಕಿ ಕವಿತಾರವರ ’ಹೂ ಮುಡಿದ ನಕ್ಷತ್ರಗಳು’ Teacher Kavita's 'Flower-covered stars'


ಕೊಲ್ಹಾರ 09 :  ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ಮಾರ್ಚ್‌ 10 ರಂದು ಯುವ ಬರಹಗಾರರ ಕೃತಿಗಳ ಲೋಕಾರೆ​‍್ಣ ಸಮಾರಂಭ ನಡೆಯಲಿದೆ ಖ್ಯಾತ ಲೇಖಕ ಹಾಗೂ ನಿರ್ದೇಶಕರಾದ ಡಾಽ ನಾಗತಿಹಳ್ಳಿ ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಸಹಾಯಧನಕ್ಕೆ ಕೊಲ್ಹಾರ ಪಟ್ಟಣದ ಶಿಕ್ಷಕಿ ಕವಿತಾ ಅಜಯ ಮುದಕವಿಯವರ ’ಹೂ ಮುಡಿದ ನಕ್ಷತ್ರಗಳು’ ಕವನ ಸಂಕಲನ ಆಯ್ಕೆಯಾಗಿದೆ. ಕಾರ್ಯಕ್ರಮದಲ್ಲಿ ಸತೀಶ್ ಕುಲಕರ್ಣಿ, ಡಾ ಬಿ.ಎಸ್‌. ಮಂಜುನಾಥಸ್ವಾಮಿ, ಡಾ ಮಾನಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ