ಸಹಶಿಕ್ಷಕ ಮತದಾರ ಪಟ್ಟಿಯಲ್ಲಿ ಇಬ್ಬರ ಹೆಸರು ಬಿಟ್ಟಿಂದರಿಂದ ತಾಲೂಕು ಸಹಶಿಕ್ಷಕರ ಚುನಾವಣೆ ಬಹಿಷ್ಕಾರ
Taluk co-teachers boycott election after two names were left out of co-teacher voter list
ಲೋಕದರ್ಶನ ವರದಿ
ಕಂಪ್ಲಿ 11 : ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರ ಸಂಘದ ಚುನಾವಣೆ ಹಿನ್ನಲೆಯಲ್ಲಿ ಪ್ರಾಥಮಿಕ ಶಾಲೆ ಸಹಶಿಕ್ಷಕ ಮತದಾರ ಪಟ್ಟಿಯಲ್ಲಿ ರಾಜ್ಯ ಸಮಿತಿ ಸದಸ್ಯ ನಾಗನ ಗೌಡ ಮತ್ತು ಸಹಶಿಕ್ಷಕ ಚಂದ್ರಶೇಕರ ಹೆಸರು ಬಿಟ್ಟಿಂದರಿಂದ ಕಂಪ್ಲಿ ತಾಲೂಕು ಸಹಶಿಕ್ಷರು ಚುನಾವಣೆ ಬಹಿಷ್ಕಾರ ಮಾಡುತ್ತವೆ ಎಂದು ಹೇಳಿದರು ನಂತರ ಶಿಕ್ಷಕ ಸಂಘದ ಮಾಜಿ ಖಜಾಂಚಿ ರಾಜಶೇಖರ ಮಾತನಾಡಿ ಮತದಾರ ಪಟ್ಟಿ ಯಲ್ಲಿ ರಾಜ್ಯ ಸಮಿತಿ ಸದಸ್ಯ ನಾಗನ ಗೌಡ ಮತ್ತು ಸಹಶಿಕ್ಷಕ ಚಂದ್ರಶೇಕರ ಹೆಸರು ಬಿಟ್ಟಿರುವುದು ಸರಿಯಲ್ಲ ತಾಲೂಕಿನಲ್ಲಿ ಮತದಾರ ಪಟ್ಟಿ ಬಿಡುಗಡೆಯಾಗಿಲ್ಲ ಅದರೆ ಇವತ್ತು ಮತದಾರ ಪಟ್ಟಿಯಲ್ಲಿ ನೋಡಿದ್ದಾಗ ಇಬ್ಬರ ಹೆಸರು ಇರಲಿಲ್ಲ ಮತದಾರರ ಪಟ್ಟಿಯಲ್ಲಿ 113 ಜನ ಶಿಕ್ಷಕರು ಇರಬೇಕು ಅದರೆ 111 ಜನ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರುಗಳಿವೆ ಅದರೆ ಇಬ್ಬರ ಹೆಸರು ಬಿಟ್ಟಿರುವುದು ರಾಜ್ಯ ಸಮಿತಿ ಕೈವಾಡ ಇದೆ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ರಾಜ್ಯಾಂದತ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಆಕ್ರಮ ನಡೆದಿದೆ ಸ್ಥಳೀಯ ಸಂಘದ ವತಿಯಿಂದ ಮತದಾರರ ಪಟ್ಟಯನ್ನು ಕಳಿಸಿದ್ದಾರೆ ಅದರೆ ರಾಜ್ಯ ಸಮಿತಿಯವರು ಬಿಟ್ಟಿದ್ದಾರೆ ಮತದಾರ ಪಟ್ಟಯಲ್ಲಿ ತೆಗೆದು ಹಾಕಲೀಕೆ ಸೂಕ್ತ ದಾಖಲೆಯಲ್ಲ ಮತದಾರ ಪಟ್ಟಿಯಲ್ಲಿ ಇಬ್ಬರ ಹೆಸರು ಸೇರೆ್ಡ ಅವಕಾಶ ಕೊಟ್ಟಿಲ್ ಚುನಾವಣೆ ಮುಂದೆವರೆದರೆ ನಾವುಲ್ಲೆರು ನಾಯ್ಯಲಯ ಮೊರೆ ಹೋಗಲಾಗುವು ಎಂದರು ಎಂದರು ಈಸಂರ್ಧದಲ್ಲಿ ಸಹ ಶಿಕ್ಷಕರಾದ ಸೋಮಶೇಖರ ರುದ್ರ್ಪ ವಸಂತಕುಮಾರ ಪ್ರಭಕರ ರೇವಣ್ಣಸಿದ್ದೇಶ ಚನ್ನಬಸಪ್ಪ ಸುನೀತ ಪೂಜಾ ಮರಿಸ್ವಾಮಿ ನಾಗರತ್ನ ಲತಾ ಸೇರಿ ಅನೇಕ ಶಿಕ್ಷರಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 