ಸುಸಲವ್ವ ಕಂಬಾರ ನಿಧನ

ಹಾರೂಗೇರಿ 16: ಪಟ್ಟಣದ ಪತ್ತಾರ ನಗರದ ನಿವಾಸಿ ಸುಸಲವ್ವ ರುದ್ರ​‍್ಪ ಕಂಬಾರ (87) ಬುಧವಾರ ನಿಧನರಾದರು.  

ಮೃತರು ಓರ್ವ ಪುತ್ರ ಹಾಗೂ ಐದು ಜನ ಹೆಣ್ಣುಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗ ಅಗಲಿದ್ದಾರೆ.