ಬಿಜೆಪಿ ಜಿಲ್ಲಾ ಪ್ರಕೋಷ್ಠದ ಸಂಚಾಲಕರಾಗಿ ಸುರೇಶ ಪಾಟೀಲ ಆಯ್ಕೆ
Suresh Patil elected as BJP district cell convener
ಘಟಪ್ರಭಾ 13 : ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ, ಹಿರಿಯರ ಪ್ರಕೋಷ್ಠದ ಸಂಚಾಲಕರಾಗಿ ಘಟಪ್ರಭಾದ ನಿವಾಸಿಗಳಾದ ಸುರೇಶ ಪಾಟೀಲ ಅವರು ಆಯ್ಕೆ ಆಗಿದ್ದಾರೆ. ಶುಕ್ರವಾರ ದಿನಾಂಕ 13-03-2026 ರಂದು ವಿಠ್ಠಲ ರುಕ್ಮಿಣಿ ಮಂದಿರದಲ್ಲಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಅವರ ನೇತೃತ್ವದಲ್ಲಿ ಸುರೇಶ ಪಾಟೀಲ ಅವರನ್ನು ಸತ್ಕರಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ರಾಮಣ್ಣ ಹುಕ್ಕೇರಿ, ಸುಭಾಷ ದಡ್ಡೀಕರ, ಶ್ರೀಕಾಂತ ಬಿ, ಕುಲಕರ್ಣಿ, ಡಾ ವಿಜಯಕುಮಾರ ಪಾಟೀಲ, ಕೆ ಪಿ ಕಳ್ಳೀಮಠ, ಹರೀಶ ಕಾಳೆ, ಲಕ್ಷ್ಮಣ ಮಿಸಾಳೆ, ಆನಂದ ಪತ್ತಾಗಿರಿ, ನಾಗರಾಜ ಚೌಕಶಿ ಮಂಜುನಾಥ ಮಟಗಾರ, ಆಶೀಶ ಕಾಳೆ,ನವೀನ ತುಕ್ಕಾನಟ್ಚಿ, ವೀರಣ್ಣ ಸಂಗಮನವರ ಮುಂತಾದವರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 