ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ರಾಖಿ ಕಟ್ಟಿದ ಸುಜಾತಾ ದೇಸಾಯಿ
Sujata Desai tied a Rakhi to journalist Sambhaji Chavan
ರಾಯಬಾಗ 28 : ನಗರ ಜಾಗೃತಿ ಸಮಿತಿಯ ವತಿಯಿಂದ ರಕ್ಷಾಬಂಧನದ ಅಂಗವಾಗಿ ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ಸಮಿತಿಯ ಸೌ. ಸುಜಾತಾ ದೇಸಾಯಿ ಅವರು ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಪರಸ್ಪರ ಸಹೋದರತ್ವ, ಪ್ರೀತಿ ಮತ್ತು ಸೌಹಾರ್ದದ ಸಂದೇಶ ಸಾರಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 