ಮಾ 12ರಂದು ಕಬ್ಬು ನುರಿಸುವ ಕಾರ್ಯ ಸ್ಥಗಿತ
Sugarcane crushing operations suspended on March 12
ಆಲಮೇಲ 09 : ತಾಲೂಕಿನ ಸಮಿಪದ ನಾದ ಕೆಡಿ ಜಮಖಂಡಿ ಶುಗರ್ಸ ನಿಯಮಿತ ಘ'2 ಸಕ್ಕರೆ ಕಾರ್ಖಾನೆಯ ಪ್ರಸಕ್ತ 2025-2026ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಗುರವಾರ ಮಾ.12 ರಂದು ಬೆಳಗ್ಗೆ 10 ಘಂಟೆಗೆ ಮುಕ್ತಾಯಗೂಳಿಸಲಾಗುವದು ಕಬ್ಬು ಬೆಳೆಗಾರರು ಕಾರ್ಖನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೊಳಪಟ್ಟ ತಮ್ಮ ಎಲ್ಲಾ ಕಬ್ಬನ್ನು ಹಾಗೂ ಕಬ್ಬು ಕಟಾವು ಆದೇಷ ಪತ್ರಗಳನ್ವಯ ಕಟಾವ ಮಾಡಿ ಮಾ 12ರವರೆಗೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಕಬ್ಬು ಪೂರೈಕೆಗಾಗಿ ಕಾರ್ಖಾನೆಯಿಂದ ಪಡೆದು ಕೊಂಡ ಎಲ್ಲಾ ಕಬ್ಬು ಕಟಾವು ಆದೇಷ ಪತ್ರಗಳು ಮಾ 12ರನಂತರ ರದ್ದುಗೊಳ್ಳುತ್ತವೆ. ಅವದಿಯ ಕಟಾವಗೊಳ್ಳದೆ ಉಳಿಯುವ ಕಬ್ಬಿಗೆ ಕಾರ್ಖಾನೆಯು ಯಾವದೆ ರೀತಿಯಿಂದ ಜವಾಬ್ಧಾರಿಯಾಗುವದಿಲ್ಲ ಪ್ರಸಕ್ತ ಹಂಗಾಮಿನಲ್ಲಿ ನಿಡಿದ ಸಹಕಾರವನ್ನು ಮುಂಬರುವ ಹಂಗಾಮಿನಲ್ಲೂ ನಿಡುವಂತೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಪ್ರಕಟನೆಯಲ್ಲಿ ರೈತ ಬಾಂಧವರಿಗೆ ಮನವಿ ಮಾಡಿಕೊಂಡಿದ್ದಾರೆ'.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 