ಬಾಗಲಕೋಟೆ ಉಪಚುನಾವಣೆಯಲ್ಲಿ ಯಶಸ್ವಿ

ಬಾಗಲಕೋಟೆ ಉಪಚುನಾವಣೆಯಲ್ಲಿ ಯಶಸ್ವಿ   Successful in Bagalkot by-election

ಲೋಕದರ್ಶನ ವರದಿ 

ಯಮಕನಮರಡಿ 05 : ಸ್ಥಳೀಯ ಯುವ ಧುರೀಣರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸತೀಶ್ ಅಣ್ಣ ಜಾರಕಿಹೊಳಿಯವರ ಆಪ್ತ ಸಹಾಯಕರು ಆದ ರವೀಂದ್ರ ಜಿನರಾಳಿ ಅವರು ಸತೀಶ್ ಅಣ್ಣ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ತಮ್ಮ ಬಳಗದೊಂದಿಗೆ ಒಂದು ವಾರದವರೆಗೆ ಪಕ್ಷದ ಪರ ಪ್ರಚಾರ ಮಾಡಿ ಮತದಾರರ ಮನವಲಿಸಲು ಯಶಸ್ವಿ ಕಂಡಿದ್ದಾರೆ ಇವರು ತಮ್ಮ ಹಾಗೂ ಯಮಕನ ಮರ ಡಿ ಮತಕ್ಷೇತ್ರದಿಂದ ಅಪಾರ ಯುವಕ ಮಿತ್ರ ರನ್ನು ಕರೆದುಕೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡುವಲ್ಲಿ ಯಶಸ್ವಿ ಕಂಡವರಾಗಿದ್ದಾರೆ ಇವರ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.