ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಓದಿನತ್ತ ಗಮನಕೊಡಿ: ಪಿಎಸೈ.ಖೋತ
Students should stop being addicted to mobile phones and focus on studies: PASI Khot
ತಾಳಿಕೋಟೆ 13: ವಿದ್ಯಾರ್ಥಿನಿಯರಿಗೆ ಗುರಿ ಸ್ಪಷ್ಟವಾಗಿರಬೇಕು , ಮೊಬೈಲು ,ಪ್ರೀತಿ ಪ್ರೇಮ ಅದು ಯೌವನದ ಹುಚ್ಚು ಅಷ್ಟೇ, ಅದರ ಹಿಂದೆ ಬಿದ್ದು ಅಮೂಲ್ಯವಾದ ಸಮಯ ಹಾಳು ಮಾಡದೆ ಅಪ್ಪ- ಅಮ್ಮನ ಮಾತು ಕೇಳಿ ಗುರುಗಳ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳಿ ಎಂದು ತಾಳಿಕೋಟೆ ಆರಕ್ಷಕ ಠಾಣೆಯ ಪಿಎಸ್‌ಆಯ್ ಜ್ಯೋತಿ ಖೋತ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಾಲಕಿಯರ ಪ್ರೌಢಶಾಲೆಯಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭ ಮುಖ್ಯ ಅತಿಥಿಯಾಗಿ ಆಗಮಿಸಿ ಈ ರೀತಿ ಹೇಳಿದರು. ವಿದ್ಯಾರ್ಥಿನಿಯರಿಗೆ ಯಾರಿಂದಾದರೂ ತೊಂದರೆ ಇದ್ದರೆ ಸಹಾಯ ವಾಣಿ 112 ಕರೆ ಮಾಡಲು ತಿಳಿಸಿದರು.ಬಾಲ್ಯ ವಿವಾಹ ಅಪರಾಧ ಮದುವೆ ಆಗು ಜೋಡಿ ಶಿಕ್ಷಗೆ ಗುರಿಯಾಗುತ್ತಾರೆ. ಯಾರೇ ಬಾಲ್ಯ ವಿವಾಹ ಆಗುವದು ಸುಳಿವು ಸಿಕ್ಕರೆ ಅದನ್ನು 1098 ಕ್ಕೆ ಕರೆ ಮಾಡಿ ಅದನ್ನು ತಡೆಯಲ ಸಹಾಯ ಮಾಡಿ ನಿಮ್ಮ ಹೆಸರು ಗೌಪ್ಯವಾಗಿ ಇಡಲಾಗುತ್ತದೆ ಎಂದು ಹೇಳುದರು. ಉದ್ಘಾಟನೆ ಮಾಡಿ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ ಸಿ ಹಿರೇಮಠ ಮಾತನಾಡಿ ಸಂಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗೆ ಅವಶ್ಯಕ ವ್ಯವಸ್ಥೆ, ಸೌಲಭ್ಯಗಳನ್ನು ನೀಡುತ್ತದೆ.
ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಡಾ.ಅನಿಲಕುಮಾರ ಇರಾಜ ಮಾತನಾಡಿ ವಿದ್ಯಾರ್ಥಿನಿಯರಿಗೆ ಅಧ್ಯಯನ ಕ್ಕೆ ಪೂರಕವಾದ ವಾತಾವರಣ ಸಂಸ್ಥೆ ನೀಡಿದೆ, ಶಿಕ್ಷರು ಹೆಚ್ಚುವರಿಯಾಗಿ ಕಾರ್ಯನಿರ್ಹಿಸುತಿದ್ದಾರೆ ಅದಕ್ಕೆ ವಿದ್ಯಾರ್ಥಿಗಳು ಸ್ಪಂದಿಸಿ ಓದಬೇಕು ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ನೂತನವಾಗಿ ತಾಳಿಕೋಟೆ ಗೆ ವರ್ಗವಾಗಿ ಬಂದಿರುವ ಪ್ರಥಮ ಮಹಿಳಾ ಎಸೈ ಶ್ರೀಮತಿ ಜ್ಯೋತಿ ಖೋತ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರೌಢಶಾಲೆಯ ಚೇರಮನ್ ಆಯ್.ಬಿ.ಬಿಳೆಭಾವಿ ಹಾಗೂ ಶಾಲಾಪ್ರಧಾನ ಮಂತ್ರಿ ಕು.ಸಂಜನಾ ಬಡಿಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸಂಸತ್ತಿಗೆ ಆಯ್ಕೆಯಾದ ಮಂತ್ರಿಮಂಡಳ ಸದಸ್ಯರಿಗೆ ಪ್ರಮಾಣ ವಚನವನ್ನು ಶಿಕ್ಷಕಿ ಪ್ರೀತಿ ದೇಶಮುಖ ಬೊಧಿಸಿದರು, ಕಳೆದ ವರ್ಷದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ ಕು. ಸನಾ ದಖನಿ ,ದ್ವಿತೀಯ ಸ್ಥಾನ ಪಡೆದ ಕು. ಲಕ್ಷ್ಮಿ ಈಳಿಗೇರ, ತೃತೀಯ ಸ್ಥಾನ ಪಡೆದ ಕು. ಮೇಘ ವಂದಾಲ ಅವರಿಗೆ ದಾನಿಗಳು ಮತ್ತು ಶಿಕ್ಷಕರು ಕೊಡಮಾಡಿದ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಪ್ರಾರಂಭದಲ್ಲಿ ಕುಮಾರಿ.ಅಂಕಿತ ಹೊಸಮನಿ ,ಕುಮಾರಿ. ಮಂಗಳಾದೇವಿ ಪತ್ತಾರ ಮತ್ತು ಕುಮಾರಿ.ಅಶ್ವಿನಿ ಹಡಪದ ಭಕ್ತಿ ಗೀತೆಗೆ ಭರತ ನಾಟ್ಯ ಪ್ರದರ್ಶನ ಮಾಡಿದರು. ಕುಮಾರಿ.ಯಲ್ಲಮ್ಮ ಬಿರಾದಾರ ಪ್ರಾರ್ಥನೆ ಹಾಡಿದಳು. ನೃತ್ಯ ಮಾಡಿದ ವಿದ್ಯಾರ್ಥಿನಿಯರಿಗೆ ಅಲಂಕಾರವನ್ನು ಕುಮಾರಿ ಸಹನಾ ಮಾಡಿದರು. ಶಿಕ್ಷಕರಾದ ಪಿ.ಎಮ್.ಬೆಳಗಲ್ಲ ಸ್ವಾಗತಿಸಿದರು, ಎಂ.ಎಂ.ಕಾಂಬಳೆ ವಂದನೆ ಸಲ್ಲಿಸಿದರು. ಎಮ್.ವಾಯ್.ಕೇಸರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿದರು. ಪಿ.ಪಿ ಬಸರಕೋಡ ನಿರೂಪಿಸಿದರು
ವರಣ ಸಂಸ್ಥೆ ನೀಡಿದೆ, ಶಿಕ್ಷರು ಹೆಚ್ಚುವರಿಯಾಗಿ ಕಾರ್ಯನಿರ್ಹಿಸುತಿದ್ದಾರೆ ಅದಕ್ಕೆ ವಿದ್ಯಾರ್ಥಿಗಳು ಸ್ಪಂದಿಸಿ ಓದಬೇಕು ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ನೂತನವಾಗಿ ತಾಳಿಕೋಟೆ ಗೆ ವರ್ಗವಾಗಿ ಬಂದಿರುವ ಪ್ರಥಮ ಮಹಿಳಾ ಎಸೈ ಶ್ರೀಮತಿ ಜ್ಯೋತಿ ಖೋತ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರೌಢಶಾಲೆಯ ಚೇರಮನ್ ಆಯ್.ಬಿ.ಬಿಳೆಭಾವಿ ಹಾಗೂ ಶಾಲಾಪ್ರಧಾನ ಮಂತ್ರಿ ಕು.ಸಂಜನಾ ಬಡಿಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸಂಸತ್ತಿಗೆ ಆಯ್ಕೆಯಾದ ಮಂತ್ರಿಮಂಡಳ ಸದಸ್ಯರಿಗೆ ಪ್ರಮಾಣ ವಚನವನ್ನು ಶಿಕ್ಷಕಿ ಪ್ರೀತಿ ದೇಶಮುಖ ಬೊಧಿಸಿದರು, ಕಳೆದ ವರ್ಷದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ ಕು. ಸನಾ ದಖನಿ ,ದ್ವಿತೀಯ ಸ್ಥಾನ ಪಡೆದ ಕು. ಲಕ್ಷ್ಮಿ ಈಳಿಗೇರ, ತೃತೀಯ ಸ್ಥಾನ ಪಡೆದ ಕು. ಮೇಘ ವಂದಾಲ ಅವರಿಗೆ ದಾನಿಗಳು ಮತ್ತು ಶಿಕ್ಷಕರು ಕೊಡಮಾಡಿದ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಪ್ರಾರಂಭದಲ್ಲಿ ಕುಮಾರಿ.ಅಂಕಿತ ಹೊಸಮನಿ ,ಕುಮಾರಿ. ಮಂಗಳಾದೇವಿ ಪತ್ತಾರ ಮತ್ತು ಕುಮಾರಿ.ಅಶ್ವಿನಿ ಹಡಪದ ಭಕ್ತಿ ಗೀತೆಗೆ ಭರತ ನಾಟ್ಯ ಪ್ರದರ್ಶನ ಮಾಡಿದರು. ಕುಮಾರಿ.ಯಲ್ಲಮ್ಮ ಬಿರಾದಾರ ಪ್ರಾರ್ಥನೆ ಹಾಡಿದಳು. ನೃತ್ಯ ಮಾಡಿದ ವಿದ್ಯಾರ್ಥಿನಿಯರಿಗೆ ಅಲಂಕಾರವನ್ನು ಕುಮಾರಿ ಸಹನಾ ಮಾಡಿದರು. ಶಿಕ್ಷಕರಾದ ಪಿ.ಎಮ್.ಬೆಳಗಲ್ಲ ಸ್ವಾಗತಿಸಿದರು, ಎಂ.ಎಂ.ಕಾಂಬಳೆ ವಂದನೆ ಸಲ್ಲಿಸಿದರು. ಎಮ್.ವಾಯ್.ಕೇಸರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿದರು. ಪಿ.ಪಿ ಬಸರಕೋಡ ನಿರೂಪಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 