ರಾಣೇಬೆನ್ನೂರು ಜು.13: ನಗರಹೊರವಲಯ ಹುಣಸಿಕಟ್ಟಿ ರಸ್ತೆಯ ಸಕರ್ಾರಿ ಪ್ರಥಮ ದಜರ್ೆ ಪದವಿ ಕಾಲೇಜಿನ ಬಿ.ಕಾಂ. ಅಂತಿಮ ವರ್ಷದ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು, ವಿದ್ಯಾಥರ್ಿಗಳು ಅಧಿಕ ಅಂಕಗಳೊಂದಿಗೆ ಸಾಧನೆ ಮೆರೆದಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟುವಿದ್ಯಾಥರ್ಿಗಳಲ್ಲಿ 35 ಅತ್ಯುನ್ನತ, 36 ಪ್ರಥಮ ಹಾಗೂ 13 ದ್ವಿತಿಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
ಸುಧಾ ಐ.ಪುಟ್ಟಪ್ಪನವರ( ಶೇ.94.29), ಅಂಕಗಳನ್ನು ಪಡೆದು ವಿಶ್ವವಿದ್ಯಾಲಯದ ರ್ಯಾಂಕ್ ರೇಸ್ನಲ್ಲಿದ್ದಾಳೆ, ಕಾವ್ಯ ಹೆಚ್. ಮಡಿವಾಳರ (ಶೇ.92.14) ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ವಿಷಯದಲ್ಲಿ 100ಕ್ಕೆ 100 ಅಂಗಳಿಸಿದ್ದಾಳೆ,.
ರೇಖಾ ಎ.ಚಕ್ರಸಾಲಿ (ಶೇ.91.85) ಹಾಗೂ ಶ್ರೀಕಾಂತ ಹೂಲಿಹಳ್ಳಿ (ಶೇ.91.57) ಅಂಕಗಳಿಸಿದ್ದಾರೆ.
ಸಾಧನೆ ಮೆರೆದು ಕಾಲೇಜಿಗೆ ಕೀತರ್ಿ ತಂದ ಎಲ್ಲ ವಿದ್ಯಾಥರ್ಿಗಳಿಗೆ ಪ್ರಾಂಶುಪಾಲ ಎಲ್.ವಿ.ಸಂಗಳದ, ಸಂಪಕರ್ಾಧಿಕಾರಿ ಅರುಣಕುಮಾರ ಚಂದನ್, ಬಸವರಾಜ ಹುಗ್ಗಿ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.