ಹೂವಿನಹಡಗಲಿ ಬೀದಿ ದೀಪ.ಟ್ಯೆಮರ್ ಯಂತ್ರ ಕಾಮಗಾರಿಗೆ ಚಾಲನೆ

ಹೂವಿನಹಡಗಲಿ ಬೀದಿ ದೀಪ.ಟ್ಯೆಮರ್ ಯಂತ್ರ ಕಾಮಗಾರಿಗೆ  ಚಾಲನೆ  Street lighting, Timer machine work started

ಹೂವಿನಹಡಗಲಿ  01:  ಪಟ್ಟಣದ 23ವಾರ್ಡ್‌ ಗಳಿಗೆ ಕೆಕೆಆರ್ ಡಿಬಿ ಯೋಜನೆಯಲ್ಲಿ 4ಕೋಟಿ ರೂ.ವೆಚ್ಚದಲ್ಲಿ ಬೀದಿ ದೀಪ ಮತ್ತು ಟ್ಯೆಮರ್ ಯಂತ್ರ ಕಾಮಗಾರಿಗೆ ಶಾಸಕ ಕೃಷ್ಣನಾಯಕ್ ಚಾಲನೆ ನೀಡಿದರು.ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಮಂಗಳವಾರ ಮಾತನಾಡಿ ಹೂವಿನಹಡಗಲಿ ಕ್ಷೇತ್ರವನ್ನು ಕತ್ತಲೆ ಯಿಂದ ಬೆಳಕಿನಡೆಗೆ ಮಾಡಲು 18ಸಾವಿರ ಬೀದಿ ದೀಪಗಳಲ್ಲಿ ಈಗಾಗಲೇ 6500 ಖರೀದಿಸಲಾಗಿದೆ ಎಂದ ಅವರು ಗ್ರಾಮ ಪಂಚಾಯತಿ ಯಿಂದ ಮಾಹಿತಿ ತೆಗೆದುಕೊಂಡು ಬೀದಿ ದೀಪ ಮತ್ತು ಟ್ಯೆಮರ್ ವ್ಯವಸ್ಥೆ ಯಿಂದ ವಿದ್ಯುತ್ ಉಳಿತಾಯ ವಾಗಲಿದೆ ಎಂದರು. ಇದೇ ವೇಳೆ ಪುರಸಭೆ ಅದ್ಯಕ್ಷರಾದ ಗಂಟಿ ಜಮಾಲ್ ಬೀ. ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ.ಸದಸ್ಯ ರಾದ ಎಸ್‌.ತಿಮ್ಮಣ್ಣ.ಶಫಿವುಲ್ಲಾ. ಚಂದ್ರನಾಯ್ಕ.ವಿಶಾಲಾಕ್ಷಿ. ಶಾಂತಮ್ಮ.ಮುಖಂಡರಾದ ವಾರದಗೌಸ್ ಮೊಹಿದ್ದೀನ್‌. ಶಂಕ್ರ​‍್ಪ.ವಿಜಯಲಕ್ಷ್ಮಿ. ಮೀರಾಬಾಯಿ ಇದ್ದರು.