ಡಿ.13ರಿಂದ 15ರವರೆಗೆ ಶ್ರೀ ಯಲ್ಲಮ್ಮ ದೇವಿಯ ಜಾತ್ರೆ
ಸಂಬರಗಿ07:ಕರ್ನಾಟಕವು ಮಹಾರಾಷ್ಟ್ರದ ಗಡಿಯಲ್ಲಿಇರುವ ಜತ್ತ ತಾಲೂಕಿನ ಎಕುಂಡಿ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆ13ರಿಂದ 15ರವರೆಗೆ ಜಾತ್ರೆ ತುಂಬುತ್ತಿದೆ ಎಂದು ಟ್ರಸ್ಟ್ ಕಮಿಟಿ ಮುಖಂಡ ಬಸವರಾಜ ಪಾಟೀಲ ಅನಂತಪುರದಲ್ಲಿ ಮಾಹಿತಿ ನೀಡಿದರು.
ಡಿಸೆಂಬರ್ 13 ರಂದು ದೇವಿಗೆ ನೈವೇದ್ಯ ರಾತ್ರಿ ಶ್ರೀ ರೇಣುಕಾ ಮಾತಾ ಕನ್ನಡ ನಾಟಕ ಡಿಸೆಂಬರ್ 14ಡಿಸೆಂಬರ್ದೇವಿಯ ಕೀಚ್ ನಂತರ ಯಾತ್ರೆ ಕೊನೆಗೊಳ್ಳುತ್ತದೆ, ನಂತರ ಪೂರ್ಣಿಮಾ ಸಂದರ್ಭದಲ್ಲಿ 15 ರಂದು ಮತ್ತೆ ದೇವಿಯ ಬಾಗಿಲು ತೆರೆಯಲಾಗುತ್ತದೆ.ಮೂರು ದಿನಗಳ ಕಾಲ ಸಂಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು.