ಶ್ರೀ ರೇಣುಕಾಚಾರ್ಯ ಜಯಂತಿ ಉತ್ಸವ Sri Renukacharya Jayanti Festival
Lokadrshan Daily
4/3/25, 9:40 AM ಪ್ರಕಟಿಸಲಾಗಿದೆ
Sri Renukacharya Jayanti Festival
ನೇಸರಗಿ 12: ಸಮೀಪದ ವಣ್ಣೂರ ಗ್ರಾಮದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಉತ್ಸವ ವಿಶ್ವರಾದ್ಯರ 2 ನೇಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ವೇ.ಮೂ ಸಿದ್ರಾಮಯ್ಯ ವೀ.ಹಿರೇಮಠ, ಚಂದ್ರಯ್ಯಾ ಬ.ಹಿರೇಮಠ, ಶಿವಯ್ಯ ಗ.ಹಿರೇಮಠ, ಗದಿಗಯ್ಯ ಶಿ.ಹಿರೇಮಠ, ಊರಿನ ಗಣ್ಯರು ಪಾಲ್ಗೊಂಡಿದ್ದರು.