ಸಂಭ್ರಮದಿಂದ ಶ್ರೀರಾಮ ನವಮಿ ಹಬ್ಬ ಆಚರಣೆ
Sri Rama Navami festival celebrated with enthusiasm
ಬೆಳಗಾವಿ : ಸೇರಿದಂತೆ ದೇಶಾದ್ಯಂತ ಶ್ರೀರಾಮ ನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀರಾಮ ಜನ್ಮೋತ್ಸವದಂದು ನಗರದ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ಭಜನೆ ರಾಮ ನಾಮ ಸ್ಮರಣೆ ಕೀರ್ತನೆ ಮಹಾಪ್ರಸಾದ ಮತ್ತಿತರ ಧಾರ್ಮಿಕ ಆಚರಣೆಗಳು ನೆರವೇರಿದವು.
ನಗರದ ಕೇಳಕರ ಬಾಗನಲ್ಲಿರುವ ಸದ್ಗುರು ಕಾಣೇ ಮಹಾರಾಜರ ಶ್ರೀರಾಮ ಮಂದಿರದಲ್ಲಿ ಚೈತ್ರ ಶುದ್ಧ ಪಂಚಮಿಯಿಂದ ನವಮಿಯವರೆಗೆ ಕೀರ್ತನ, ಪೂಜೆ, ಗಾಯನ ಸೇವೆ, ರಾಮ ರಕ್ಷೆ ರಾಮ ಪಾಠ, ಭೀಮರೂಪಿ, ರಾಮ ನಾಮ ಸಂಕೀರ್ತನೆ ಪ್ರಸಾದ ವಿತರಣೆ ನೆರವೇರಿದವು.
ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಮುಂಬೈ ಪುಣೆ ಠಾಣೆ ನಾಸಿಕ ದೊಂಬಿವಲಿ ಮೊದಲಾದ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಏಕತೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರತೀಕವಾಗಿ, ಶ್ರೀರಾಮ ಚಂದ್ರನ ಧರ್ಮ ನ್ಯಾಯ ಸತ್ಯ ಪಾಲನೆ ಮೊದಲಾದ ಆದರ್ಶ ಪಾಲನೆಯ ನಿಟ್ಟಿನಲ್ಲಿ ಅರ್ಥಪೂರ್ಣ ರಾಮ ಜನ್ಮೋತ್ಸವ ನೆರವೇರಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 