ಗುರ್ಲಾಪೂರದಲ್ಲಿ ಶ್ರೀರಾಮನವಮಿ ಆಚರಣೆ
Sri Ram Navami celebrations in Gurlapur
ಲೋಕದರ್ಶನ ವರದಿ
ಗುರ್ಲಾಪೂರ (27): ಗ್ರಾಮದ ಆರಾಧ್ಯೆ ದೇವಸ್ಥಾನವಾಗಿರುವ ಹನುಮನ ದೇವಸ್ಥಾನದ ಆವರಣದಲ್ಲಿ ಶ್ರೀ ರಾಮನವಮಿಯನ್ನು ಆಚರಿಸಲಾಯಿತು. ವೇದಮೂರ್ತಿಗಳಾದ ಚಿದಾನಂದ ಸ್ವಾಮಿಜಿಯವರು ರಾಮನ ಬಾಚಿತ್ರಕ್ಕೆ ವಿಷೇಶ ಪೂಜೆ ಸಲಿಸಿದರು. ನಂತರ ರಾಮನವಮಿ ಆಚರಣೆ ಕುರಿತು ತಿಳಿಸುತ್ತಾ .ನಾವು ಮಹಾತ್ಮರ ಜಯಂತಿಯನ್ನು ಆಚರಿಸುವದರಿಂದ ನಮ್ಮ ಮುಂದಿನ ಪಿಳಿಗೆ ಇದರ ಮಹತ್ವ ತಿಳಿ ಸಿದ್ದತಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಶ್ರೀರಾಮನ ಭಕ್ತರು ಹಾಗೂ ಯುವಕ ಸಂಘದ ಪದಾಧಿಕಾರಿಗಳೂ ಗ್ರಾಮದ ವಿವಿದ ಸಂಘ ಸಂಸ್ಥೆಗಳ ಪದಾದಿಕಾರಿಗಳೂ ಆಗಮಸಿ ಶ್ರೀರಾಮನದರ್ಶನ ಪಡೆದು ಪಾವನರಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 