ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ
Sri Raghavendra Swamy Aradhana Mahotsava
ಲೋಕದರ್ಶನ ವರದಿ
ಬೆಳಗಾವಿ 04 : ವಡಗಾವಿಯ ವಝೆಗಲ್ಲಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ 355 ನೇ ಆರಾಧನಾ ಮಹೋತ್ಸವು ಜರುಗಿತು. ಅಷ್ಟೋತ್ತರ, ಅಭಿಷೇಕ, ಅಲಂಕಾರ, ತೀರ್ಥ ಪ್ರಸಾದವಿತ್ತು. ಸಾಯಂಕಾಲ 6 ಗಂಟೆಗೆ ಗಾಯಕ ವಿನಾಯಕ ಮುತಾಲಿಕ ದೇಸಾಯಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಪುರಂದರದಾಸರು, ಕನಕದಾಸರು, ಜಗನಾಥದಾಸರು, ವಿಜಯವಿಠ್ಠಲ ದಾಸರ ರಚನೆಗಳನ್ನು ಹಾಡಿದರು. ತಬಲಾ ಸಂತೋಷ ಕುಲಕರ್ಣಿ, ಹಾರ್ಮೋನಿಯಂ ಶಶಿಕಾಂತ ಪಾವಸ್ಕರ್ ಸಾಥ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 