31 ರಂದು ಲಂಗೈಕೆ ಸಿದ್ಧರಾಮನಂದ ಸ್ವಾಮಿಜಿ ನುಡಿನಮನ ಕಾರ್ಯಕ್ರಮ

31 ರಂದು ಲಂಗೈಕೆ ಸಿದ್ಧರಾಮನಂದ ಸ್ವಾಮಿಜಿ ನುಡಿನಮನ ಕಾರ್ಯಕ್ರಮ Speech program by Siddharamananda Swamiji in Langaike on 31st

        ಹೊಸಪೇಟೆ, ವಿಜಯನಗರ 24: ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠ ಶಾಖಾಮಠತಿಂಥಣಿ ಬಿಡ್ಜ್‌ ಲಂಗೈಕೆ ಸಿದ್ಧರಾಮನಂದ ಸ್ವಾಮಿಜಿಯವರಜನವರಿ 15 ರಂದುದೈವಾಧೀನರಾಗಿದ್ದಾರೆ.ಅವರ ಪುಣ್ಯಸ್ಮರಣೆಆರಾಧನೆ ಹಾಗೂ ನುಡಿನಮನಕಾರ್ಯಕ್ರಮಜನವರಿ 31 ರಂದು 10:30ಕ್ಕೆ ಶನಿವಾರ ಬೆಳಿಗ್ಗೆ : 10:30ಕ್ಕೆ ನೆರವೇರಲಿದೆ.  

ತಿಂಥಿಣಿ ಬಿಡ್ಜ್‌ ಶಾಖಾ ಮಠ ಹಾಲುಮತ ಹಾಗೂ ಬಕ್ತಾಧಿಗಳು ನಮ್ಮ ಸುಡುಗಾಡುಸಿದ್ದ ಟಗರುಜೋಗಿ ಹೆಳವ ಸಮಾಜ ಸಾಂಸ್ಕೃತಿಕ ವಿಶೇಷ್ಟವಾಗಿ ಗುರ್ತಿಸಿದಂತೆ ನಮ್ಮ ನೆಚ್ಚಿನ ಹಾಗೂ ಹಿಂದುಳಿದ ಸಮುದಾಯಗಳನ್ನು ಗುರ್ತಿಸಿದಂತಹ ಶ್ರೀಗಳು 2024 ಜನವರಿಯಲ್ಲಿ ಈ ಸಮುದಾಯಗಳ ಸಂಸ್ಕೃತಿಯಕಲೆಯನ್ನು ಗುರ್ತಿಸಿ ಪ್ರತೀಕವಾಗಿ ನಮಗೆ ವೇದಿಕೆ ಮಾಡಿಕೊಟ್ಟಂತಹ ಗುರುಗಳು ನಮ್ಮರಾಜ್ಯ ಸಂಘಟನೆಯ ನಾಯಕರುಜಿಲ್ಲಾ ನಾಯಕರು, ಸಮಾಜದ ಮುಖಂಡರು, ಕಲಾವಿದರನ್ನು ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಇಡೀರಾಜ್ಯಕ್ಕೆ ಮಾದರಿಯಾಗಿ ಸಾಂಸ್ಕೃತಿಕ ಕಲೆ ಮತ್ತು ಸಮಾಜ ಬಿಂಬಿಸುವಂತೆ ಮಾಡಿದ ಪರಮಪೂಜ್ಯ ಶ್ರೀಗಳು ಈಗ ನಮ್ಮನ್ನುಅಗಲಿಕೆಯಿಂದತುಂಬಾ ನೋವುಂಟಾಗಿದೆ.

ಅಪಾರ ಕಾಳಜಿ ವಹಿಸುವಂತಹ ಗುರುಗಳು ಅವರಿಗೆ ನುಡಿನಮನಗಳನ್ನು ಸಲ್ಲಿಸುತ್ತಾಕರ್ನಾಟಕರಾಜ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಸಚಿವರು ಸಾಹಿತ್ಯಗಳು ಸಂಶೋದಕರು ಗಣ್ಯರು ಗುರುಹಿರಿಯರು ಆಗಮಿಸುವರು.  ಸಮಸ್ಥ ರಾಜ್ಯದ ಸುಡುಗಾಡು ಸಿದ್ದರು ಕಲಾವಿದರು ಹಾಗೂ ಶ್ರೀ ಶಿವಶಕ್ತಿ ಸುಡುಗಾಡು ಸಿದ್ಧ ಜಾನಪದಕಲಾವಿದತಂಟದಗೌರವಅಧ್ಯಕ್ಷರಾದ ಭೀಮಶೀ ಎಂ.ಗಂಟಿ ಬಾಗಲಕೋಟೆಜಿಲ್ಲೆ ಹಾಗೂ ಶೇಖಪ್ಪಕಿನ್ನೂರಿ ವಿಜಯನಗರಜಿಲ್ಲೆ ಹೊಸಪೇಟೆಅಧ್ಯಕ್ಷರು. ಹಾಗೂ ವಿಜಯನಗರಜಿಲ್ಲೆಯ ಸುಡುಗಾಡು ಸಿದ್ಧರ ಸಂಘದಅಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿರುವರು.