ಡಾಕ್ಟರ್ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಪ್ರಾರ್ಥಿಸಿ ವಿಜಯ ಗಣಪತಿ ದೇವಸ್ಥಾನದಲ್ಲಿ ಸೌಜನ್ಯತಾ ಸಮಿತಿಯಿಂದ ವಿಶೇಷ ಪೂಜೆ

ಡಾಕ್ಟರ್ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಪ್ರಾರ್ಥಿಸಿ ವಿಜಯ ಗಣಪತಿ ದೇವಸ್ಥಾನದಲ್ಲಿ ಸೌಜನ್ಯತಾ ಸಮಿತಿಯಿಂದ ವಿಶೇಷ ಪೂಜೆ Special puja by courtesy committee at Vijaya Ganapati Temple, praying for Dr. H.K. Patil to be given

ಗದಗ 15:-  ಮುದ್ರಣ ನಗರಿಯಂದೇ ಖ್ಯಾತವಾಗಿರುವ ಗದಗ ಬೆಟಗೇರಿ ಅವಳಿ ನಗರವನ್ನು ಹೈಟೆಕ್ ಸಿಟಿಯನ್ನಾಗಿ ಮಾಡುವ ಕನಸಿನೊಂದಿಗೆ ನಗರದ ಮಧ್ಯವರ್ತಿ ಐತಿಹಾಸಿಕ ವಕಾರ ಸಾಲ ಎಂದೇ ಸಂಭೋದಿಸಲ್ಪಡುವ 34 ಎಕ್ಕರೆ 32 ಗುಂಟೆ ವಿಸ್ತೀರ್ಣಉಳ್ಳ ಗದಗ ಬೆಟಗೇರಿ ನಗರಸಭೆಯ ನಿವೇಶನದಲ್ಲಿ ವಾಣಿಜ್ಯ ವ್ಯಾಪಾರ, ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರವನ್ನು ರಚನೆ ಮಾಡಿಕೊಂಡು ಗದಗ ನಗರವನ್ನು ಪ್ರಮುಖ ವಾಣಿಜ್ಯ,ವ್ಯಾಪಾರಿ ಕೇಂದ್ರವನ್ನಾಗಿ ಮಾರಿ​‍್ಡಸಿ ಗದಗ ವಿಧಾನ ಸಭಾ ಕ್ಷೇತ್ರದ ವಿದ್ಯಾವಂತರಿಗೆ, ಪ್ರತಿಭಾನ್ವಿತರಿಗೆ ಹಾಗೂ ವೈವಿಧ್ಯಮಯ ಕರಕುಶಲಗಾರರಿಗೆ ಉದ್ಯೋಗಾವಶವನ್ನು ಸೃಷ್ಟಿಸುವಂತಹ ಮಹತ್ವಾಕಾಂಕ್ಷಿ ಯೋಜನೆಯಾದ ಬ್ರಹತ್ ಮಾಲ್, ಜೂವೇಲರಿ ಪಾರ್ಕ, ಕೈಗಾರಿಕಾ ಕೇಂದ್ರ,ವಸ್ತುಪ್ರದರ್ಶನ ಹಾಗೂ ಮಾರಾಟ, ಮತ್ತು ಉತ್ಪಾದನಾ ಘಟಕಗಳ ಸ್ಥಾಪನೆಯ ಮೂಲಕ ಗದಗ ನಗರದ ಮಧ್ಯವರ್ತಿ ಸ್ಥಳದಲ್ಲಿ  ಹೈಟೆಕ್ ಸಿಟಿಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಸನ್ಮಾನ್ಯ ಶ್ರೀ ಡಾಕ್ಟರ್ ಎಚ್‌. ಕೆ. ಪಾಟೀಲ ರವರಿಗೆ ಸನ್ಮಾನ್ಯ ಸಿ ಎಮ್ ಡಿ ಕೆ ಶಿವಕುಮಾರ್ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನಮಾನ ಹಾಗೂ ಸಚಿವ ಸ್ಥಾನ ದೊರೆಯಲೆಂಬುದು ಸಮಸ್ತ ನಾಗರಿಕರ ಓಕ್ಕೋರಲ ಕೋರಿಕೆಯಾಗಿರುತ್ತದೆ.