ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ
Special prayer for the arrival of rain
ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ
ತಾಳಿಕೋಟೆ 13 : ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಮಳೆರಾಜನ ಸ್ವಾಗತಕ್ಕಾಗಿ ಶುಕ್ರವಾರ ಸಂಜೆ ವಿಶೇಷ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಕಳೆದ ಎರಡು ದಿನಗಳಿಂದ ನಡೆಸಿಕೊಂಡು ಬಂದ ಜಪ ಯಜ್ಞವನ್ನು ಮಂಗಲ ಮಾಡಲಾಯಿತು.ಈ ವಿಶೇಷಜಪ ಯಜ್ಞದಲ್ಲಿ ಶರಣೇ ಶಾಂತಮ್ಮ ತಾಯಿ ಕೊಳೂರ, ಪೂಜ್ಯ ಸಿಎಂ ಹಿರೇಮಠ, ಎಸ್ ಎಮ್ ಬೆನಾಳಮಠ, ಶಿವಕುಮಾರ ಹಿರೇಮಠ, ಶರಣೆ ಕಾಶಿಬಾಯಿ ಬಂಟನೂರ, ನೀಲಮ್ಮ ಪಾಟೀಲ, ದ್ರಾಕ್ಷಾಯಿಣಿ ಹಿಪ್ಪರಗಿ, ಸುನಂದ ನೀರಲಗಿ, ಗೌರಮ್ಮ ಪಾಟೀಲ, ಸುಮಂಗಲಾ ಕೋಳುರ, ಪಾರ್ವತಿ ಮದರ್ಕಲ್, ವಿಜಯಲಕ್ಷ್ಮಿ ಕೆಸರಬಾವಿ, ರಾಜೇಶ್ವರಿ ಪಾಟೀಲ, ಮಾಲಾ ಚೌದರಿ, ದೀಪಾ ಹಿರೇಮಠ, ಕಸ್ತೂರಬಾಯಿ ಪ್ಯಾಟಿ, ದೇವಿಂದ್ರ್ಪ ಬಡಿಗೇರ, ಬಿ ಎಸ್ ದ್ಯಾಪುರ, ಬಸವರಾಜ ಮದರಕಲ್, ಪ್ರವೀಣ ರಡ್ಡಿ ,ಶಶಿಧರ ಯಾತಗಿರಿ, ಸತೀಶ ಕುಲಕರಣಿ, ಶಶಿಧರ ಕೆಸರಭಾವಿ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 