ನೂತನ ಅಧ್ಯಕ್ಷರಾಗಿ ಶಿವಾನಂದ ಆಯ್ಕೆSivananda elected as new President
Lokadrshan Daily
1/13/25, 5:52 AM ಪ್ರಕಟಿಸಲಾಗಿದೆ
ಶಿಗ್ಗಾವಿ೨೪: ಬಿಜೆಪಿಯ ಹಾವೇರಿ ಜಿಲ್ಲಾ ಶಿಗ್ಗಾವಿ ತಾಲೂಕ ಮಂಡಳದ ನೂತನ ಅಧ್ಯಕ್ಷರನ್ನಾಗಿ ತಾಲೂಕಿ ಬೆಂಡಿಗೇರಿಯ ಶಿವಾನಂದ ಮ್ಯಾಗೇರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿ ಸುರೇಶ ಜಿ ಎಮ್ ಪ್ರಕಟಣೆಗೆ ತಿಳಿಸಿದ್ದಾರೆ.