ಸಂಕೇಶ್ವರ 14: ಪಟ್ಟಣದ ಸುಭಾಷ್ ರೋಡ ಬಣ್ಣದ ಚೌಡಿ ನಿವಾಸಿಯಾದ ಹಾಗೂ ನಿಂಗುಂಡಿ ಬಸವೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ದ ಸಂಸ್ಥಾಪಕ ಸದಸ್ಯರಾದ ಸಿದ್ದರಾಮಯ್ಯ (ಬಾಬುರಾವ್) ಮಹಾಲಿಂಗಯ್ಯ ಹಾಲದೇವರಮಠ(68) ಇವರು ಬುಧವಾರ ದಿ 12 ರಂದು ಅನಾರೋಗ್ಯದಿಂದ ನಿಧಾನರಾಗಿದ್ದಾರೆ.
ಮೃತರು ಪತ್ನಿ ಇಬ್ಬರು ಪುತ್ರರು ಸೊಸೆ ಹಾಗೂ ಪುತ್ರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ