ಬಿ.ಜೆ.ಪಿ ಸೇರೆ್ಡಯಾದ ಶ್ರೀ ಎ ವಿ ಕಣವಿ
Shri A.V. Kanavi joins BJP
ಕೊಪ್ಪಳ 28: ಜಿಲ್ಲಾ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎ.ವಿ. ಕಣವಿ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಇಂದು ಕೊಪ್ಪಳದ ಬಸಾಪುರದಲ್ಲಿ ಬಿ. ಜೆ.ಪಿ. ಯ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜೇಯೇಂದ್ರ ಅವರ ಸಮ್ಮುಖದಲ್ಲಿ ಸೇರೆ್ಡಗೊಂಡರು, ಭಾರತ ದೇಶದ ಹೆಮ್ಮೆಯ ಪ್ರಧಾನಿಗಳಾದ ಶ್ರೀ ಮಾನ್ಯ ನರೇಂದ್ರ ಮೋದಿ ಜಿ ಅವರ ಅಭಿವೃದ್ಧಿಯ ಕೆಲಸಗಳು ಹಾಗೂ ಪಕ್ಷದ ಶಿಸ್ತು ನೋಡಿ, ನಾನು ನನ್ನ ಬೆಂಬಲಿಗರೊಂದಿಗೆ ಇಂದು ಹಿರಿಯ ಮುಖಂಡರೊಂದಿಗೆ ಪಕ್ಷವನ್ನು ಸೇರೆ್ಡಗೊಂಡಿದ್ದೇವೆ,
ಮುಂದಿನ ದಿನಗಳಲ್ಲಿ ಕೊಪ್ಪಳದಲ್ಲಿ ಸುಮಾರು ಹತ್ತು ಸಾವಿರ ಜನಗಳನ್ನು ಸೇರಿಸಿ ಬಹಿರಂಗ ಸಭೆಯನ್ನು ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಕೊಪ್ಪಳದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ತಿರುಗಾಡಿ ಪಕ್ಷವನ್ನು ಇನ್ನು ಬಲಪಡಿಸಲು ಸ್ರಮಿಸುತ್ತೇನೆ ಮತ್ತು ಕೊಪ್ಪಳ ವಿಧಾನ ಸಭೆ ಗೆಲ್ಲಿಸುವುದರೊಂದಿಗೆ ಕರ್ನಾಟಕದಲ್ಲಿ ಬಿ ಜೆ ಪಿ ಸರಕಾರ ರಚಿಸೋಣ ನಾವೆಲ್ಲರೂ ಭಾರತೀಯರು ಭಾರತ ದೇಶವನ್ನು ಸದೃಢ ದೇಶವನ್ನು ಕಟ್ಟೋಣ ಎಂದು ಶ್ರೀ ಎ ವಿ ಕಣವಿ ಅವರು ಹೇಳಿದರು,
ಈ ಸಂದರ್ಭದಲ್ಲಿ ಬಿ ಜೆ ಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ನವೀನ ಗುಳಗಣ್ಣನವರ್, ರಾಜ್ಯ ಕಾರ್ಯಧರ್ಶಿಗಳಾದ ಶರಣು ತಳ್ಳಿಕೇರಿ ,ಗಂಗಾವತಿಯ ಶಾಸಕರಾದ ಶ್ರೀ ಜನಾರ್ಧನ್ ರೆಡ್ಡಿ, ಹಿರಿಯರಾದ ಬಿ ಶ್ರೀರಾಮುಲು, ಹಾಲಪ್ಪ ಆಚಾರ್,ಬಸವರಾಜ್ ದಡೆಸೂಗೂರ, ಬಸವರಾಜ್ ಕ್ಯಾವಠಾರ, ಹಿರಿಯ ಮುತ್ಸದ್ದಿ ರಾಜಕಾರಣಿಗಳಾದ ಮಲ್ಲಿಕಾರ್ಜುನ ಹಡಪದ ಮಿಟ್ಟಿಕೇರಿ ಹಾಗೂ ಹಿರಿಯ ವಕೀಲರಾದ ವಿ ಎಂ ಭೂಸನೂರ್ ಮಠ್, ರಾಜು ಬಾಕಳೆ,ಹನುಮಂತ್ ರಾವ್ ಕೆಂಪಳ್ಳಿ, ಏನ್ ಎಲ್ ದೇಸಾಯಿ, ವಿಶ್ವಾನಾಥ್ ರೆಡ್ಡಿ ಬಸವರಾಜ್ ಮೇಲಸಕ್ಕರಿ, ಬಿ ಎಸ್ ವೀರಾಪುರಿ್ನಂಗಜ್ಜ ಗೊಲ್ಲರ, ರವಿಚಂದ್ರ,ಕನಕನಗೌಡ ಪಾಟೀಲ್, ಶ್ರೀನಿವಾಸ್ ಬಿ ಹೊಸಳ್ಳಿ, ಹುಲಗಪ್ಪ ಚಿಕ್ಕ ಬಗನಾಳ್ ಹಲವಾರು ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 