ಗುರ್ಲಾಪೂರದ ಮಕ್ಕಳಿಗೆ ಶ್ಯೂ, ಸಾಕ್ಸ ವಿತರಣೆ
Shoes and socks distributed to children in Gurlapur
ಗುರ್ಲಾಪೂರ, 14 : ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯ ಮಕ್ಕಳಿಗೆ 2025-26 ನೇ ಸಾಲಿನಲ್ಲಿ ಕರ್ನಾಟಕ ಸರಕಾರದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಶ್ಯೂ ಮತ್ತು ಸಾಕ್ಸಗಳನ್ನು ಅರಭಾವಿ ಮತಕ್ಷೇತ್ರದ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿತರಿಸಿದರು.
ಈಸಂದರ್ಬದಲ್ಲಿ ಶಾಲೆಯ ಎಸ್‌ಡಿಎಮ್‌ಸಿ ಆದ್ಯಕ್ಷರಾದ ಎಲ್‌ಪಿ ನೇಮಗೌಡರ ಎಸಜಿ ಹಂಚಿನಾಳ ಸಿದ್ದು ಗಡ್ಡೆಕಾರ ಆನಂದ ಟಪಾಲದಾರ ಪ್ರಕಾಶ ಮುಗಳೋಡ ಶಿವಬಸು ಕದಂ ಬಸವರಾಜ ಕುಲಗೋಡ ಲಕ್ಷ್ಮಣ ಗೌರಾಣಿ ರೇವಪ್ಪ ಸತ್ತಿಗೇರಿ.ದುಂಡಪ್ಪ ಗೌಡರ ಮಹಾದೇವ ಮುಕ್ಕುಂದ ಮಹಾದೇವ ಬಿಳಗಿ. ರಮೆಶ ನೇಮಗೌಡರ ಶಿವಬಸು ಮರಾಠೆ ರವಿ ಶಾಬನ್ನವರ. ಹಾಗೂ ಶಾಲಾ ಶಿಕ್ಷವ್ರಂದವು ಮತ್ತು ಸಿಬ್ಬಂದಿಯವರು ಸೇರಿ ಅರಭಾವಿ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರಿಗೆ ಸತ್ಕರಿಸಿ ಸನ್ನಮಾನಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 