ಗುರ್ಲಾಪೂರದಲ್ಲಿ ಶಿವರಾತ್ರಿ ಜಾಗರಣೆ
Shivaratri vigil in Gurlapur
ಲೋಕದರ್ಶನ ವರದಿ
ಗುರ್ಲಾಪೂರ 17 : ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶಿವರಾತ್ರಿ ದಿನದಂದು ಸಂಜೆ 7 ಗಂಟೆಗೆ ಗ್ರಾಮದ ಆರಾದ್ಯದೇವರಾದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿಗೆ ವಿಷೆಶ ಪೊಜೆಮಾಡಿ ಸಕಲವಾದ್ಯವ್ರಂದದೊಂದಿಗೆ ಮುತೈದಯರು ಆರತಿಯೊಂದಿಗೆ ಬಸವೇಶ್ವರ ದೇವಸ್ಥಾನದ ದೆಸಾರ ಬಾವಿ ಮುಂದೆ ಕಂಬಿಗೆ ಪೊಜೆಮಾಡಿ ಮಹಾಮಂಗಳಾರತಿ ಮಾಡಿ ಬ್ಯಾಳಿ ಬೆಲ್ಲ ಪ್ರಸಾದ ಮಾಡಿದರು ಅಲ್ಲಿದ ಮರಳಿ ಕಂಬಿ ಮಲ್ಲಿಕಾರ್ಜುನ ದೆವಸ್ಥಾನಕ್ಕೆ ಮರಳಿ ಕರೆ ತಂದರು,ನಂತರ ಗ್ರಾಮದಲ್ಲಿರುವ ದೇವಾಲಯಗಳಲ್ಲಿ ವಿಷೆಶ ಪೋಜೆ ಅಬಿಷೇಕಮಾಡಿ ಶಿವರಾತ್ರಿ ಶಿವನ ನಾಮಸ್ಮರಣೆ ಭಜಣೆ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 