ಪ್ರೊ ಜಿ.ಬಿ.ಹಳ್ಳಾಳ ಅವರಿಂದ ಶಿವಯೋಗ ಚಿಂತನ
Shiva Yoga Meditation by Prof. G.B. Hallal
ಹುಬ್ಬಳ್ಳಿ 15: ಬಸವ ಕೇಂದ್ರದ ವತಿಯಿಂದ ಶಿವರಾತ್ರಿ ಅಂಗವಾಗಿ ಶಿವಯೋಗ (ಸಾಮೂಹಿಕ ಇಷ್ಠಲಿಂಗ ಪೂಜೆ ಹಾಗೂ ಯೋಗ) ಕಾರ್ಯಕ್ರಮ ಬಸವ ಕೇಂದ್ರದ ಸಭಾಭವನದಲ್ಲಿ ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ ಅವರು ಶಿವಯೋಗ ಚಿಂತನ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಇಷ್ಠಲಿಂಗ ಪೂಜೆಯ ವಿಧಾನ, ವಚನಗಳ ಮೂಲಕ ಅತ್ಯಂತ ಮನೋಜ್ಞವಾಗಿ ಭಕ್ತರ ಮನಸ್ಸಿಗೆ ಆನಂದವನ್ನುಠು ಮಾಡಿದರು.
ಹಲವಾರು ಬಸವ ಭಕ್ತರು ಇಷ್ಠಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಡಾ ಸಂಗಮೇಶ ಕಲಹಾಳ್ , ಬಿ.ಎಲ್.ಲಿಂಗಶೆಟ್ಟರ, ರುದ್ರ್ಪ ಹಲಗತ್ತಿ , ಪ್ರೊ ಎಸ್.ವಿ. ಪಟ್ಟಣಶೆಟ್ಟಿ, ಎಂ .ವಿ ಗೊಂಗಡಶೆಟ್ಟಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ಪ್ರಭು ಶೆಟ್ಟರ, ಎಸ್.ವಿ. ಕೊಟಗಿ, ಕೆ. ಎಸ್ ಇನಾಮತಿ, ಕಮಲಾ ಹಳ್ಳಾಳ, ಶಾಂತಾ ಪಟ್ಟಣಶೆಟ್ಟಿ, ಕಲ್ಲಪ್ಪ ಗುಂಜಾಳ, ಮಮತಾ ಶೆಟ್ಟರ, ಹುಲಿಕಂತಿಮಠ, ಅನಿಲ ಲಿಂಗಶೆಟ್ಟರ, ವೀರಣ್ಣ ಗೊವೇಶ್ವರ, ಶಿವಯೋಗಿ ಮುರ್ಖಂಡೆ, ಸುರೇಶ್ ಹುಗ್ಗಿಶೆಟ್ಟರ್, ವಚನ, ಪಂಕಜ್, ಮುಂತಾದವರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 