ಸ್ಕೂಟರ್ ಅಪಘಾತ: ಆಕಾಶಗೌಡ ಬಾಳನಗೌಡ್ರು ನಿಧನ
Scooter accident: Akashagowda Balanagowdru passes away.
ಸ್ಕೂಟರ್ ಅಪಘಾತ: ಆಕಾಶಗೌಡ ಬಾಳನಗೌಡ್ರು ನಿಧನ
ರಾಣೆಬೆನ್ನೂರು :16 ಇಲ್ಲಿನ ಮಾರುತಿ ನಗರದ ನಿವಾಸಿ, ಆಕಾಶಗೌಡ ರಮೇಶ ಗೌಡ ಬಾಳನಗೌಡ್ರು (21) ಅವರು, ಬೆಂಗಳೂರಿನಲ್ಲಿ ಜುಲೈ 12ರಂದು ನಡೆದ ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ,ಮಂಗಳವಾರ ನಿಧನ ಹೊಂದಿದರು. ಕುಟುಂಬವು ಎರಡು ಕಣ್ಣುಗಳನ್ನು ದಾನ ನೀಡಿ ಮಾನವೀಯತೆ ಮೇರೆದಿದ್ದಾರೆ. ಮೃತರು ತಾಯಿ ಮತ್ತು ಅಪಾರಬಂಧು ಬಳಗ ಅಗಲಿದ್ದಾರೆ. ರಾಣೆಬೆನ್ನೂರು ದೇವರಗುಡ್ಡ ರಸ್ತೆ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 