ಸತ್ತಿಗೇರಿ ಪಿಕೆಪಿಎಸ್ ಸಂಗಪ್ಪನವರ ಪೆನಲ್ ಜಯಭೇರಿ

ಯರಗಟ್ಟಿ : ಸಮೀಪದ ಸತ್ತಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುಣಾವಣೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಈರಣ್ಣ ಸಂಗಪ್ಪನವರ ಪೆನಲ್ ಹನ್ನೇರಡು ಸ್ಥಾನಗಳ ಪೈಕಿ ಒಂಬತ್ತು ಸ್ಥಾನಗಳಲ್ಲಿ ಜಯಬೇರಿ ಬಾರಿಸಿದೆ.

ಅಧ್ಯಕ್ಷರಾಗಿ ಬಸಪ್ಪ ಸಂಗಪ್ಪನವರ ಉಪಾಧ್ಯಕ್ಷರಾಗಿ ನಿಂಗಪ್ಪ ಹೊಸಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧೀಕಾರಿ ಬಿ.ಎಸ್.ಹಡಪದ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಈರಣ್ಣ ಸಂಗಪ್ಪನವರ ಮಾತನಾಡಿ ಗ್ರಾಮದಲ್ಲಿ ಮಾಡಿರುವ ಅಭಿವೃದ್ಧಿ ಕಂಡು ರೈತಭಾಂದವರು ನನ್ನ ಪೆನಲ್ಗೆ ಮತದಾನ ಮಾಡಿದ್ದಾರೆ ಪ್ರಮಾಣಿಕವಾಗಿ ಈ ಭಾಗದ ರೈತರಿಗೆ ಸಾಲಸೌಲಬ್ಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ನೂತನ ನಿದರ್ೇಶಕರಾದ ಗುರಲಿಂಗಪ್ಪ ಪಟ್ಟಣಶೆಟ್ಟಿ, ಬಸವರಾಜ ನಾರಗುನ್ನವರ, ಮಲ್ಲಪ್ಪ ಬಿರಾದಾರ, ಮಲ್ಲವ್ವ ಗಲಬಿ, ಶೈಲವ್ವ ಮಠಪತಿ, ಕಳಸಪ್ಪ ಕಳಸಪ್ಪನವರ, ಫಕೀರವ್ವ ನಾಗನ್ನವರ, ಲಕ್ಷ್ಮಣ ನಾಯ್ಕರ, ಲಕ್ಷ್ಮಪ್ಪ ಹೆಗಡಿ, ಚನ್ನಪ್ಪ ಶೆಟ್ಟರ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಂಗಾರೆಪ್ಪ ಹರಳಿ, ತಾ.ಪಂ.ಮಾಜಿ ಸದಸ್ಯ ಮಲಿಕಸಾಬ ಬಾಗವಾನ, ಮಲ್ಲಿಕಾಜರ್ುನ ಮಿಜರ್ಿ, ಬನಪ್ಪಗೌಡ ಪಾಟೀಲ, ಬದ್ರಗೌಡ ಪಾಟೀಲ, ರಮೇಶ ರೈನಾಪೂರ, ನಿಂಗಪ್ಪ ಪತ್ತಾರ, ಹಸನಸಾಬ ಪಟೇಲ, ನಾಗಪ್ಪ ಹೊಸಮನಿ, ಅಶೋಕ ರಾಯರ, ಮಲ್ಲಪ್ಪ ಹೆಗಡಿ, ಮಹಾದೇವಪ್ಪ ಗೋಡಿ, ನಿಂಗಪ್ಪ ಮಿಜರ್ಿ, ಮಲ್ಲಪ್ಪ ಮಿಕಲಿ, ಈರಪ್ಪ ಪಟ್ಟಣಶೆಟ್ಟಿ, ಗುರಪ್ಪ ಶೆಟ್ಟರ, ಯಲ್ಲಪ್ಪ ಮುನ್ಯಾಳ, ಬೀಮಶಿ ಬಂಡಿವಡ್ಡರ, ಗೋವಿಂದ ಕಳಸಪ್ಪನವರ, ನಿಂಗಪ್ಪ ನುಗ್ಗಾನಟ್ಟಿ, ಉದ್ದಪ್ಪ ಹೆಗಡೆ, ಲಕ್ಕಪ್ಪ ಹೆಗಡೆ, ಮಲ್ಲಿಕಾಜರ್ುನ ಹೊನಕುಪ್ಪಿ ಮುಂತಾದವರಿದ್ದರು.