ವಿದ್ಯಾರ್ಥಿನಿಯರಿಂದ ಸೀರೆ ದಿನ (ಸ್ಯಾರಿ ಡೇ)

Saree Day (Sari Day) by female students

ಬೆಳಗಾವಿ 22: ತಾಲೂಕಿನ ಮಾಸ್ತ ಮರಡಿಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಆರು ಹಾಗೂ ಏಳನೇಯ ತರಗತಿಯ ವಿದ್ಯಾರ್ಥಿನಿಯರು ಇಂದು ಸಂಪ್ರದಾಯಕ ಸೀರೆ ದಿನವಾಗಿ ಉಟ್ಟು  (ಸ್ಯಾರಿ ಡೇ )  ಸಂಭ್ರಮಿಸಿದರು. 

ಜಿ ಪಿ ಟಿ ಶಿಕ್ಷಕಿಯರಾದ ಪ್ರಿಯಾ ಭಾಸ್ಕರ ಜವಳಿ ಹಾಗೂ ಕುಮಾರಿ ನಜ್ಮಾ ಎಫ್ ರವರ ಮಾರ್ಗದರ್ಶನದಲ್ಲಿ ಉಟ್ಟು ಸಂಭ್ರಮಿಸಿದರು, ವಿದ್ಯಾರ್ಥಿನಿಯರ ಚಟುವಟಿಕೆ ಕಾರ್ಯಕ್ಕೆ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾದ ಬಸವರಾಜ ಫಕೀರ​‍್ಪ ಸುಣಗಾರ ರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ