ಸಂತ ಸೇವಾ ಲಾಲ್ ಜಯಂತಿ ಆಚರಣೆ

Sant Seva Lal Jayanti celebration

ಸಂತ ಸೇವಾ ಲಾಲ್ ಜಯಂತಿ ಆಚರಣೆ

ಕೊಪ್ಪಳ 16:ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಮುನಿರಾಬಾದ್ ನಲ್ಲಿ ಸಂತ ಸೇವಾ ಲಾಲ್ ಜಯಂತಿ ಪ್ರಯುಕ್ತ ಪ್ರಾಚಾರ್ಯರಾದ ಬಸವರಾಜ ಪೂಜೆಯನ್ನು ನೆರವೇರಿಸಿದರು, ಉಪನ್ಯಾಸಕರು ಉಪಸ್ಥಿತರಿದ್ದರು.