ಗಣೇಶೋತ್ಸವದಲ್ಲಿ ಸಲ್ವಾತ್‌ಉದ್ದಿನ್ ಭೇಟಿ
Salwatuddin's visit during Ganesh festival
ಗಣೇಶೋತ್ಸವದಲ್ಲಿ ಸಲ್ವಾತ್‌ಉದ್ದಿನ್ ಭೇಟಿ
ಸಿರುಗುಪ್ಪ 02: ಸರ್ವರಿಗೂಗಣೇಶ ಹಾಗೂ ಈದ್ ಮೀಲಾದ್‌ಉನ್ ನಬೀ ಹಬ್ಬಗಳ ಪ್ರೀತಿಯ ಶುಭಾಶಯಗಳೊಂದಿಗೆ ಗಣೇಶ ಬುದ್ಧಿವಂತಿಕೆ ಸೂಚಿಸುವದೈವ ಬಡವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿಲಿ ಅಡೆ-ತಡೆಗಳ ನಿವಾರಕ ನೆಮ್ಮದಿಯ ಬದುಕನ್ನು ಸಾಗುವಂತೆ ಮಾಡಲಿ ಎಂದು ಸಿರುಗುಪ್ಪ ಪುರಸಭೆಯ ಮಾಜಿ ಸದಸ್ಯ ಸಲ್ವಾತ್‌ಉದ್ದಿನ್‌ಅವರುಅಭಿಪ್ರಾಯ ಪಟ್ಟರು. ಸಿರುಗುಪ್ಪ ನಗರದ 2ನೇ ವಾರ್ಡಿನ ನವ ಚೇತನಯುವ ಸಂಘದಿಂದ ಪ್ರತಿಷ್ಠಾಪಿಸಿದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಸಲ್ವಾತ್‌ಉದ್ದಿನ್‌ಅವರ ನೇತೃತ್ವದಲ್ಲಿ ಭೇಟಿ ನೀಡಿದಕಾರ್ಯಕರ್ತರು ಅಭಿಮಾನಿಗಳಾದ ಬಿ. ಮಲ್ಲಿಕಾರ್ಜುನ, ಅರವಿಂದ್, ಅರುಣ, ಮಹಾನಂದಿ, ಶಿವು, ಮಲ್ಲಿ, ನಿಖಿಲ್, ನಾಗರಾಜ, ಅನಿಲ, ನರೇಶ, ಮಲ್ಲಯ್ಯ, ಗಾದಿ, ಸೂರಿ, ಕಿರಣ, ವೆಂಕಟೇಶ, ತರುಣ, ರೆಡ್ಡಿ, ಸಾಲ್ಗುಂದಿ ನರಸಪ್ಪ, ಕಂಪ್ಯೂಟರ್ ಪ್ರಕಾಶ್, ಧರ್ಮ ಮತ್ತಿತರರು ಪಾಲ್ಗೊಂಡುದರ್ಶನ ಪಡೆದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 