ಇಸ್ಲಾಂಪುರ ಗ್ರಾಮದ ಸಕ್ರೆಮ್ಮ ದೇವಿ ಯಾತ್ರ ಮಹೋತ್ಸವ
Sakremma Devi Yatra Festival in Islampur village
ಲೋಕದರ್ಶನ ವರದಿ
ಯಮಕನಮರಡಿ 05: ಹುಕ್ಕೇರಿತಾಲೂಕಿನ ಗುಡ್ಡಗಾಡು ಪ್ರದೇಶವಾದ ಇಸ್ಲಾಂಪುರ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀ ಸಕ್ರಮದೇವಿ ಜಾತ್ರೆಯು ಪ್ರತಿ 10 ವರ್ಷಕ್ಕೊಮ್ಮೆ ಜರುಗಲಿದ್ದು ಇದೆ ದಿನಾಂಕ 7 ರಂದು ಅತಿ ವಿಜ್ರಂಭಣೆಯಿಂದ ಜರುಗಲಿದೆ ಎಂದು ಯಾತ್ರಾ ಕಮಿಟಿ ತಿಳಿಸಿದೆ. ಈ ಕುರಿತು ಒಂದು ಕಿರು ಲೇಖನ ಅತಿ ಪೂರ್ವದಲ್ಲಿ ಆದಿಶಕ್ತಿ ಶ್ರೀ ಬನಶಂಕರಿ ದೇವಿಯು ಅರಣ್ಯ ಸಂಚಾರ ಮಾಡುತ್ತಾ ಬಂದು ಸದರಿ ಗ್ರಾಮದ ಹೊರ ವಲಯದಲ್ಲಿ ವಿಶ್ರಾಂತಿಗಾಗಿ ಶ್ರೀ ಬನಶಂಕರಿ ದೇವಿಯು ಈ ಸ್ಥಳದಲ್ಲಿ ತಂಗಿದ್ದಳೆಂದು ಹಿರಿಯರು ಹೇಳುತ್ತಾರೆ ಇದೇ ಸ್ಥಳದಲ್ಲಿ ಗ್ರಾಮಸ್ಥರು ಒಂದು ದೇವಸ್ಥಾನ ನಿರ್ಮಿಸಿ ಶಕ್ತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಕ್ರಮ ಎಂದು ನಾಮಕರಣದಿಂದ ಕರೆಯಲ್ಪಡುತ್ತಿರುವ ದೇವಸ್ಥಾನವೇ ಸಕ್ರಮ ದೇವಸ್ಥಾನ ಈ ದೇವಸ್ಥಾನದ ಸುತ್ತಮುತ್ತಲು ಆಗಿನ ಕಾಲದಲ್ಲಿ ಭವ್ಯಾರಣ್ಯ ಇತ್ತು ಎಂದು ಕೆಲ ಜನರು ಹೇಳುತ್ತಾರೆ ಇದರಿಂದಾಗಿ ಗ್ರಾಮಸ್ಥರು ಅಪಾರ ಭಕ್ತಿ ಶ್ರದ್ಧೆ ಯಿಂದ ಶ್ರೀದೇವಿಯ ಜಾತ್ರೆಯನ್ನು ಆಚರಿಸುತ್ತಾ ಬಂದಿರುವುದೊಂದು ಪ್ರತೀತಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 