ಕೆಂಗನಾಳ ಗ್ರಾಮದ ದಾವಲಮಲಿಕ ದೇವಸ್ಥಾನದ ಆವರಣದಲ್ಲಿ ಸೈಪನಸಾಬ ಪೈಗಂಬರ ಮುಲ್ಲಾ
Saipansaba Paigambar Mulla in the premises of the Davalamalik temple in Kenganal village
ಲೋಕದರ್ಶನ ವರದಿ
ತಾಂಬಾ 20 : ಕೆಂಗನಾಳ ಗ್ರಾಮದ ದಾವಲಮಲಿಕ ದೇವಸ್ಥಾನದ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ 42ದಿನ ಮೌನಾನುಷ್ಠಾನ ಕೈಗೊಂಡಿರುವ ಶ್ರೀ ಸೈಪಾನಸಾಬ ಪೈಗಂಬರ ಮುಲ್ಲಾ ರವರ 42ದಿನಗಳ ಮೌನಾನುಸ್ಠಾನ ಮಾ.27ರಂದು ಮುಕ್ತಾಯ ಗೊಳ್ಳಲಿದೆ ಶ್ರೀ ದಾವಲಮಲಿಕ ದೇವರ ಮರಿಕುದುರೆ ಎಂದು ಈ ಭಾಗದಲ್ಲಿ ಹೆಸರು ಪಡೆದಿದ್ದಾರೆ. ಉಮದಿ ಗ್ರಾಮದ ಶ್ರೀ ಮೌನೇಶ್ವರ ಸುತ್ತಾರ ಸ್ವಾಮಿಗಳು ಸಾನಿದ್ಯ ವಹಿಸುವರು.
ದಿ.27ರಂದು ದೇವರಿಗೆ ಗಂಧ, ರಾತ್ರಿ 9ಗಂಟೆಗೆ ಅನೇಕ ಜಾಗರಣೆ ಕಾರ್ಯಕ್ರಮಗಳು ಜರುಗಲಿವೆ ದಿನಾಂಕ 28ರಂದು ಉರುಸು ಇರುತ್ತದೆ. ನಂತರ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ರಾಯಕೀಯ ದುರುಣಿಯರು ಹಾಗೂ ಗ್ರಾಮದ ಹೀರೀಯರು ಪಾಲ್ಗೊಳ್ಳುವರು ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಹೇಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯಬೇಕೆಂದು ಪ್ರೇಮಸಿಂಗ್ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 