ಸಂತೆ ಕರ ವಸೂಲಿ ಶುಲ್ಕ ಆಕರಣೆ

ಸಂತೆ ಕರ ವಸೂಲಿ ಶುಲ್ಕ ಆಕರಣೆ Holiday tax collection fee quote

ಯರಗಟ್ಟಿ 20:  ಪಟ್ಟಣದ ಸಾರ್ವಜನಿಕರಿಗೆ ತಿಳಿಪಡಿಸುವುನೆಂದರೆ, ಸನ್ 2026-27 ಸಾಲಿನ ಯರಗಟ್ಟಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಾರದ ಏಳು ದಿನದ ಸಂತೆ ಕರ ವಸೂಲಿ ಶುಲ್ಕ ಆಕರಣೆ ಮಾಡುವುದನ್ನು ಲೀಲಾವು ಮೂಲಕ ಬಹಿರಂಗ ಹರಾಜನ್ನು ದಿನಾಂಕ: 24/03/2026 ರಂದು ಕರೆಯಲಾಗಿದ್ದು, ಸದರಿ ಲೀಲಾವಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ದಿನಾಂಕ: 24/03/2026 ರಂದು ಬೆಳಿಗ್ಗೆ 10.30 ಒಳಗಾಗಿ ಡಿ.ಡಿ ಮುಖಾಂತರ ಠೇವಣಿ ಮೋತ್ತ ರೂ.100000/-ಗಳನ್ನು ತುಂಬಿ ಲಿಲಾವಿನಲ್ಲಿ ಭಾಗವಹಿಸಲು ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ಬೆಳೆಯಲ್ಲಿ ಈ ಕಾರ್ಯಾಲಯವನ್ನು ಸಂಪರ್ಕಿಸಲು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.