ಜುಲೈ 11ರಂದು ಎಸ್‌ಐಆರ್ ಸಮಗ್ರ ಪರಿಷ್ಕರಣೆ ಸಭೆ

ಜುಲೈ 11ರಂದು ಎಸ್‌ಐಆರ್ ಸಮಗ್ರ ಪರಿಷ್ಕರಣೆ ಸಭೆ SIR comprehensive review meeting on July 11
ಲಕ್ಷ್ಮೇಶ್ವರ" 10 : ಚುನಾವಣಾ ಆಯೋಗದ ಆದೇಶದಂತೆ ಎಸ್‌ಐಆರ್ ವಿಶೇಷ ಸಮಗ್ರ ಪರಿಷ್ಕರಣೆ -2026 ಬಿ.ಎಲ್‌.ಎ-1 ಹಾಗೂ ಬಿ.ಎಲ್‌.ಎ-2 ವಿಶೇಷ ಸಭೆ ಮಾಜಿ ಶಾಸಕರು ಹಾಗೂ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಡಿ.ಆರ್‌. ಪಾಟೀಲ ಅವರ ನೇತೃತ್ವದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಬ್ಲಾಕ್ ಗಳ ವಿಹಿ1 ಮತ್ತು ಬಿ.ಎಲ್‌.ಎ-2 ಸದಸ್ಯರ ವಿಶೇಷ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಾಜಿ ಶಾಸಕರಾದ ಜಿ ಎಸ್ ಗಡ್ಡದೇವರಮಠ. ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ. ಆನಂದಸ್ವಾಮಿ ಗಡ್ಡದೇವರಮಠ, ಕೆಪಿಸಿಸಿ ಸದಸ್ಯರು ಮತಿ ಸುಜಾತ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭಾಗವಹಿಸಲಿದ್ದು.ಎಲ್ಲಾ ಬಿ.ಎಲ್‌.ಎ-1 ಹಾಗೂ.ವಿಹಿ2 ಸದಸ್ಯರು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ದಿನಾಂಕ:11ಜುಲೈ 2026, ಶನಿವಾರ, ಸಮಯ: ಮಧ್ಯಾಹ್ನ 3:00 ಗಂಟೆಗೆ, ಸ್ಥಳ: ಚನ್ನಮ್ಮ ವನ, ಲಕ್ಷ್ಮೇಶ್ವರ ವಿಶೇಷ ಸೂಚನೆ.ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಸದಸ್ಯರು, ಪಕ್ಷದ ಮುಖಂಡರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.ಎಂದು ಪ್ರಕಟಣೆ. ಮೂಲಕ ಹುಮಾಯನ ಮಾಗಡಿ ಅಧ್ಯಕ್ಷರು, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿಜಿ.ಆರ್‌. ಕೊಪ್ಪದ ಅಧ್ಯಕ್ಷರು, ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಮೇಶ್ ಪರಬ ಅಧ್ಯಕ್ಷರು ಶಿರಹಟ್ಟಿ ನಗರ ಕಾಂಗ್ರೆಸ್ ಸಮಿತಿ ಅಂಬರೀಶ್ ತೆಂಬದಮನಿ ಅಧ್ಯಕ್ಷರು,ಜಿ ಆರ್ ಕೊಪ್ಪದ ಅವರು ಪ್ರಕಟಣಿ ಮೂಲಕ ತಿಳಿಸಿದ್ದಾರೆ