ಸಿಂಡಿಕೇಟ್ ಸದಸ್ಯರಾಗಿ ಎಸ್.ಎಸ್.ಪಾಟೀಲ್ ನೇಮಕ
S.S. Patil appointed as a member of the syndicate
ಸಿಂಡಿಕೇಟ್ ಸದಸ್ಯರಾಗಿ ಎಸ್.ಎಸ್.ಪಾಟೀಲ್ ನೇಮಕ
ಹೂವಿನಹಡಗಲಿ 04: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಈ ಸಿಂಡಿಕೇಟ್, ಈಗ ಎಸ್ಎಸ್. ಸದಸ್ಯರಾಗಿಇಲ್ಲಿನಜಿಬಿಆರ್ ಪದವಿ ಪಾಟೀಲ್ಕಾಲೇಜು ಪ್ರಾಚಾರ್ಯಎಸ್.ಎಸ್. ಪಾಟೀಲ್ ನೇಮಕಗೊಂಡಿದ್ದಾರೆ.ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಕಾಲೇಜುಗಳಲ್ಲಿ ಮೂರು ದಶಕಗಳ ಬೋಧನಾಅನುಭವ ಹೊಂದಿರುವ ಪ್ರಾಚಾರ್ಯಎಸ್.ಎಸ್. ಪಾಟೀಲ್ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ವಿ.ವಿ.ಯ ಕುಲಸಚಿವ ನಾಗರಾಜ ಆದೇಶಿಸಿದ್ದಾರೆ.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 