ಕೆನರಾ ಬ್ಯಾಂಕ್ ವರಿಷ್ಟ ಪ್ರಭಂದಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ರವೀಂದ್ರ ಪಲ್ಲೇದ

ಕೆನರಾ ಬ್ಯಾಂಕ್ ವರಿಷ್ಟ ಪ್ರಭಂದಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ರವೀಂದ್ರ ಪಲ್ಲೇದ  Ravindra Pallada at the legal awareness program for senior managers of Canara Bank

ಲೋಕದರ್ಶನ ವರದಿ 

ಬೆಳಗಾವಿ 27: ಕೆನರಾ ಬ್ಯಾಂಕ್ ಈ ಮಟ್ಟಕ್ಕೆ ಬೆಳೆಯಲು ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ ಪೈ ಅವರು ಕಾರಣ ಎಂದು ಜಿಲ್ಲಾ ನ್ಯಾಯಾಧೀಶ, ಬೆಳಗಾವಿ ಮತ್ತು ಬಾಗಲಕೋಟೆ ಖಾಯಂ ಜನತಾ ನ್ಯಾಯಾಲಯ ಅಧ್ಯಕ್ಷ ರವೀಂದ್ರ ಜಡಿಯಪ್ಪ ಪಲ್ಲೇದ, ಅವರು ಹೇಳಿದರು. ಇಲ್ಲಿಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಕೋಲ್ಹಾಪೂರ ಕ್ರಾಸ್‌ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಬೆಳಗಾವಿ ಅಲಾಯನ್ಸ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಜಿಲ್ಲಾ 131, ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಯ ಕೆನರಾ ಬ್ಯಾಂಕ್ ವರಿಷ್ಟ ಪ್ರಭಂದಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ  

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಾ ಈಓಗಓಆಇಖ ಋಖಕಋಂಖಿಋಓ ಊಗಒಃಐಇ ಂಕಕಖಓಂಅಊ ಕಇಖಖಓಓಂಐ ಖಿಓಗಅಊ ಎಂದರು. ಯಾವುದೇ ಕೋರ್ಟ ಫೀ ನೀಡದೆ ಪರಮನೆಂಟ್ ಲೋಕ ಅದಾಲತ ನ್ಯಾಯಾಲಯದಲ್ಲಿ ನಿಮ್ಮ ಕಟಬಾಕಿ ಉಳಿದ ಹಣದ ವಸೂಲಿಯನ್ನು ಮಾಡಬಹುದು ಮತ್ತು ರಾಷ್ಟ್ರಿಕೃತ ಬ್ಯಾಂಕ್‌ಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು, ಸಾಧಾರಣ 3 ಕೋಟಿಗೂ ಮಿಕ್ಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರು ಈ ನ್ಯಾಯಾಲಯದ ಮೂಲಕ ಎರಡೂವರೆ ಕೋಟಿ ಕೋರ್ಟ ಫೀ ಉಳಿಸಿದ್ದಾರೆ.

(ಕೋರ್ಟ ಫೀ) ಎರಡೂವರೆ ಕೋಟಿ ಇತರೆ ಬ್ಯಾಂಕುಗಳಾದ ಕರ್ನಾಟಕ ಗ್ರಾಮೀಣ ಬ್ಯಾಂಕದವರು ತಮ್ಮ ಕಟಬಾಕಿ ವಸೂಲಿ ಈ ನ್ಯಾಯಾಲಯದ ಮೂಲಕ ಬೆಳಗಾವಿ ಮತ್ತು ಬಾಗಲಕೋಟೆ ನ್ಯಾಯಾಲಯಗಳಲ್ಲಿ ಆದೇಶ ಪಡೆದಿರುತ್ತಾರೆ. ಸಾಧಾರಣ 20ಕ್ಕೂ ಮಿಕ್ಕಿ ಕೇಸ್‌ಗಳಲ್ಲಿ ಈ ನ್ಯಾಯಾಲಯದಿಂದ ಆದೇಶವಾಗಿರುತ್ತದೆ. ಸುಮಾರು 300ಕ್ಕೂ ಮಿಕ್ಕಿ ಕಟಬಾಕಿ ವಸೂಲಿ ಕೇಸ್‌ಗಳು ಬಾಗಲಕೋಟೆಯ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಅದರಂತೆಯೆ ಗ್ರಾಹಕರು ಅಂದರೆ ರಾಷ್ಟ್ರೀಕೃತ ಬ್ಯಾಂಕಿನವರು ಈ ಹಿಂದೆ ಈ (ಪರಮನೆಂಟ್ ಲೋಕ ಅದಾಲತ ನ್ಯಾಯಾಲಯದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ) ಇರುತ್ತಿದ್ದು ಈಗ ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಕಾರ್ಯನಿರತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದೆ ಅದರ ಸದುಪಯೋಗವನ್ನು ರಾಷ್ಟ್ರಿಕೃತ ಬ್ಯಾಂಕಿನವರು ಕೋರ್ಟ ಶುಲ್ಕ ಇಲ್ಲದೆ ನ್ಯಾಯಾಲಯದಲ್ಲಿ ದಾವೆಗಳನ್ನು ದಾಖಲಿಸಿ ತೀರ​‍್ಪನನು ಪಡೆಯಬಹುದು. ಪಡೆದ ತೀರ​‍್ಿನ ಡಿಕ್ರಿ ದಾವೆಯನ್ನು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ವಸೂಲಿ ಮಾಡಬಹುದು.  

ಈ ಮೊದಲು ಅಷ್ಟೊಂದು ಕಾರ್ಯ ಪ್ರವೃತ್ತಿಯಲ್ಲಿ ಇಲ್ಲದೆ ಪರಮನೆಂಟ್ ಲೋಕ ಅದಾಲತ ನ್ಯಾಯಾಲಯ ಈಗ ಇಬ್ಬರು ಸದಸರು​‍್ಯಗಳೊಂದಿಗೆ ಕಾರ್ಯ ಚಟುವಟಿಕೆ ಮಾಡುತ್ತಿದೆ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯವರು ಈ ನ್ಯಾಯಾಲಯದ ಲಾಭ ಪಡೆದಿರುತ್ತಾರೆ ಎಂದರು. ಪ್ರಾರಂಭದಲ್ಲಿ ಅಲಾಯನ್ಸ್‌ ಗವರ್ನರ ದಿನಕರ ಶೆಟ್ಟಿಯವರು ಅತಿಥಿಗಳನ್ನು ಸಸಿಗಳನ್ನು ನೀಡಿ ಸ್ವಾಗತಿಸಿದರು. ಉಪನ್ಯಾಸಕರಾಗಿ ಹಿರಿಯ ವಕೀಲ ಎಸ್‌.ಬಿ.ಶೇಕ್ ಮತ್ತು ಮಹಿಳಾ ವಕೀಲೆ ರೂಪಾ ಪಾಟೀಲ ಮಾತನಾಡಿದರು.  ನಿರೂಪಣೆ ಹಾಗೂ ಅತಿಥಿ ಪರಿಚಯ ಮಿಲನ ಕಾಲಕುಂದ್ರಿರವರು ಮಾಡಿದರು. ವಿಭಾಗೀಯ ಕಛೇರಿ ಎಜಿಎಮ್ ವಿದ್ಯಾ ಹಾಗೂ ಗೌರವಾನ್ವಿತ ಸಂದೀಪ ಪಾಟೀಲ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಹಾಗೂ 50ಕ್ಕೂ ಮಿಕ್ಕಿ ಶಾಖಾ ಮುಖ್ಯ ಪ್ರಭಂಧಕರು ಉಪಸ್ಥಿತರಿದ್ದರು.