ಬಾಗಲಕೋಟೆ ಉಪಚುನಾವಣೆಯಲ್ಲಿ ಯಶಸ್ವಿ ಕಂಡ ಯುವದೂರಿನ ರವೀಂದ್ರ ಜನರಾಳಿ ಬಳಗ

ಬಾಗಲಕೋಟೆ ಉಪಚುನಾವಣೆಯಲ್ಲಿ ಯಶಸ್ವಿ ಕಂಡ ಯುವದೂರಿನ ರವೀಂದ್ರ ಜನರಾಳಿ ಬಳಗ  Ravindra Janaraali Balaga from Yuvadur was successful in the Bagalkot by-election.

ಲೋಕದರ್ಶನ ವರದಿ 

ಯಮಕನಮರಡಿ 05: ಸ್ಥಳೀಯ ಯುವ ಧುರೀಣರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸತೀಶ್ ಅಣ್ಣ ಜಾರಕಿಹೊಳಿಯವರ ಆಪ್ತ ಸಹಾಯಕರು ಆದ ರವೀಂದ್ರ ಜಿನರಾಳಿ ಅವರು ಸತೀಶ್ ಅಣ್ಣ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ತಮ್ಮ ಬಳಗದೊಂದಿಗೆ ಒಂದು ವಾರದವರೆಗೆ ಪಕ್ಷದ ಪರ ಪ್ರಚಾರ ಮಾಡಿ ಮತದಾರರ ಮನವೊಸಲು ಯಶಸ್ವಿ ಕಂಡಿದ್ದಾರೆ. ಇವರು ತಮ್ಮ ಹಾಗೂ ಯಮಕನಮರಡಿ ಮತಕ್ಷೇತ್ರದಿಂದ ಅಪಾರ ಯುವಕ ಮಿತ್ರರನ್ನು ಕರೆದುಕೊಂಡು ಕಾಂಗ್ರೆಸ್‌ಪರ ಪ್ರಚಾರ ಮಾಡುವಲ್ಲಿ ಯಶಸ್ವಿ ಕಂಡವರಾಗಿದ್ದಾರೆ ಇವರ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.