ಅಂಕಸಾಪುರ ಶಾಲೆ ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ರವಿ ವಡ್ಡರ ಆಯ್ಕೆ
Ravi Vaddara selected as SDMC President of Ankasapura School
ರಾಣೇಬೆನ್ನೂರ 06: ತಾಲೂಕಿನ ಅಂಕಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಸಾಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ - ಅಧ್ಯಕ್ಷರನ್ನು ಸಮಿತಿಯ ಸದಸ್ಯರು ಮತ್ತು ಪೋಷಕರ ಸಭೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸರ್ವಾನುಮತದಿಂದ ನೂತನ ಅಧ್ಯಕ್ಷರಾಗಿ ರವಿ ಯಲ್ಲಪ್ಪ ವಡ್ಡರ, ಉಪಾಧ್ಯಕ್ಷರಾಗಿ ಶ್ರೀಧರ ನಾಗಪ್ಪ ನಡುವಿನಮನಿ, ಗಿರಿಜಮ್ಮ ಕುಮಾರ ಪಾಟೀಲ ಸದಸ್ಯರಾಗಿ ಶಿವಯೋಗಿ ಪಾಟೀಲ, ನಿಂಗಪ್ಪ ಬಸಪ್ಪ ಕಾಮಜ್ಜಿ, ಶಿವಾನಂದ ಅಡಿವೇರ, ದುರುಗಪ್ಪ ಬಂಡಿವಡ್ಡರ, ಬೀರ್ಪ ನಡುವಿನಮನಿ, ಶ್ರೀಕಾಂತ್ ನಡುವಿನಮನಿ, ನಾಗರಾಜ ಬೀರ್ಪ ನೂಕಾಪುರ, ರೂಪಾ ನಡುವಿನಮನಿ, ಗೌರಮ್ಮ ಶಿ. ನಡುವಿನಮನಿ, ಸೌಭಾಗ್ಯ ಮರದಾಪ್ಪನವರ, ಲಕ್ಷ್ಮಿ ಟಿ. ದೊಡ್ಡಮನಿ, ಕೊಟ್ರಮ್ಮ ಪಾಟೀಲ, ಸಾವಿತ್ರಾ ಕರಡಿ, ಮಂಜುಳಾ ನಡುವಿನಮನಿ, ನಿಂಗಮ್ಮ ಪುರದ ಆಯ್ಕೆಯಾದರು.
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ 