ರಾಮಾ ಯುವಕ ಕಾಣೆ

ಕಾರವಾರ 01: ರಾಮಾ(37ವರ್ಷ), ಸಾ: ವಂದಿಗೆ ತಾ: ಅಂಕೋಲಾ ಇವರು ದಿನಾಂಕ:13-09-2024 ರಂದು ಮಧ್ಯಾಹ್ನ 12.45 ಗಂಟೆಗೆ ಎಲ್ಲಿಗೆ ಹೋದವನು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ. 

ಕಾಣೆಯಾದ ಯುವಕನ ಚಹರೆ: ಎಣ್ಣೆಗೆಂಪು ಮೈಬಣ್ಣ, ತೆಳ್ಳಗಿನ ಮೈಕಟ್ಟು ಉದ್ದನೇ ಮುಖ, 5.10 ಅಡಿ ಎತ್ತರ, ಕನ್ನಡ, ಭಾಷೆ ಮಾತನಾಡುತ್ತಾನೆ. ಟೀ ಶಾರ್ಟ್‌ ಪ್ಯಾಂಟ್ ಧರಿಸಿರುತ್ತಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08388-220333, ಮೋ. ಸಂಖ್ಯೆ: 9480805250-9480805268 ಅಥವಾ ಇ ಮೇಲ್‌: ಚಿಟಿಞಠಚಿಞತಿಡಿಅಠಿ.ರಠ.ಟಿ ನ್ನು ಸಂಪರ್ಕಿಸುವಂತೆ ಅಂಕೋಲಾ ಪೊಲೀಸ್ ಠಾಣೆಯ  ಪಿ.ಎಸ್‌.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.