ರಾಜು ಕಾಗೆ, ಶಂಕರ ವಾಘಮೋಡೆ ಅವರಿಗೆ ಪಿಕೆಪಿಎಸ್ ಮಂಡಳಿಯ ಪರವಾಗಿ ಸನ್ಮಾನ
Raju Kage, Shankar Waghmode felicitated on behalf of PKPS Board
ರಾಜು ಕಾಗೆ, ಶಂಕರ ವಾಘಮೋಡೆ ಅವರಿಗೆ ಪಿಕೆಪಿಎಸ್ ಮಂಡಳಿಯ ಪರವಾಗಿ ಸನ್ಮಾನ
ಸಂಬರಗಿ, 11 : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ನಮ್ಮ ಜನಪ್ರಿಯ ಶಾಸಕರು, ನಮ್ಮ ನಾಯಕರಾದ ರಾಜು ಕಾಗೆ ರವರಿಗೆ ಮತ್ತು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಂಕರ ವಾಘಮೋಡೆ ರವರನ್ನು ಶಿವನೂರ ಗ್ರಾಮದಲ್ಲಿ ಪಿಕೆಪಿಎಸ್ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಪರವಾಗಿ ಸನ್ಮಾನ ಮಾಡಲಾಯಿತು.
ಇದೆ ಸಂದರ್ಬದಲ್ಲಿ ಮಾತನಾಡಿದ ರಾಜು ಅಣ್ಣ ಕಾಗೆರವರು ನಾನು ಗ್ರಾಮೀಣ ಭಾಗದಲ್ಲಿನ ಎಲ್ಲ ಸಹಕಾರಿ ಸಂಘಗಳ ಹಿತಕಾಪಾಡಲು ಸದಾ ಬದ್ದವಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ಸಿಗುವಂತೆ ಕಾರ್ಯವನ್ನು ಮಾಡುತ್ತೆನೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ನಮ್ಮ ಶಿವನೂರ ಪಿಕೆಪಿಎಸ್ ನ ಅಧ್ಯಕ್ಷರಾದ ಶ್ರೀ ರಾವಸಾಬ ಬೆವನೂರ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೆಶಕರಾದ ಬಾಬುರಾವ ವಾಘಮೋಡೆ, ಶಿವನೂರ ಪಿಕೆಪಿಎಸ್ ಉಪಾದ್ಯಕ್ಷರಾದ ಹೂವಣ್ಣ ಮಾನೆ, ನಿರ್ದೇಶಕರಾದ ಅಪ್ಪಾಸಾಬ ಕಿರಣಗಿ ಸಂಬಾಜಿ ವಾಘಮೋಡೆ, ಅಶೊಕ ಕಿರಣಗಿ, ಲವಾ ಮಗದುಮ ರಾವಸಾಬ ಗುಗ್ಗರಿ,ಪಂಡಿತ ಕಾಂಬಳೆ, ಸುಖದೇವ ಸನದಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ಆಜೂರ ಹಾಗೂ ಯವ ನಾಯಕರಾದ ಶೀವು ಬೆವನೂರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 