ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು: ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
Rainwater is seeping into the sewers: Streets smell foul, people are cursing the negligence of the a
ಬೆಳಗಾವಿ 18: ರವಿವಾರ ಸಂಜೆ ಬೆಳಗಾವಿಯಲ್ಲಿ ಸುರಿದ ಮಳೆಯ ನೀರು ಒಳಚರಂಡಿ (ಡ್ರೈನೆಜ್)ಗೆ ನುಗ್ಗಿ ಅವಾಂತರ ವನ್ನು ಸೃಷ್ಟಿ ಮಾಡುತ್ತಿದ್ದು, ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನ ಆಗಿಲ್ಲ. ಒಳಚರಂಡಿಗೆ ಮಳೆಯ ನೀರು ನುಗ್ಗಿದ ಕೂಡಲೆ ಒಳಚರಂಡಿ ನೀರು ಧುುಮುಕಿ ಗಲ್ಲಿಯ ರಸ್ತೆಗಳಲ್ಲಿ ಹರಿದು ಗಬ್ಬೆದ್ದು ವಾಸನೆ ಹೊಡೆಯುತ್ತಿರುವ ಘಟನೆ ಬೆಳಗಾವಿಯ ಕಂಗ್ರಾಳಗಲ್ಲಿಯಲ್ಲಿ ನಡೆದಿದೆ.
ಪ್ರತಿಬಾರಿ ಇದು ಮಳೆ ಬಂದಾಗಲ್ಲೆಲ್ಲ ನಡೆಯುವ ಪ್ರಸಂಗವಾಗಿದ್ದು, ಕಂಗ್ರಾಳ್ ಗಲ್ಲಿಯ ಜನರು ಇದರಿಂದ ರೋಷಿ ಹೋಗಿದ್ದಾರೆ. ಮಳೆಯ ನೀರು ಒಳಚರಂಡಿಯ ಗುಂಡಿಗಳಿಗೆ ಸೇರಿಕೊಂಡು ಒಳಚರಂಡಿಯ ಶೌಚದ ನೀರು ಮನೆಗಳ ಮುಂದಿನ ರಸ್ತೆಯಲ್ಲಿ ಹರಿಯುತ್ತದೆ.
ಇದರಿಂದ ಗಲ್ಲಿ ಪೂರ್ತಿ ಗಬ್ಬೇದ್ದು ವಾಸನೆ ಹೊಡೆಯುತ್ತಿದ್ದು, ಜನ ಇದರಿಂದ ಮೂಗು ಮುಚ್ವಿಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲಾವರು ಬಾರಿ ದೂರು ನೀಡಿದರು ಯಾವ ಪ್ರಯೋಜನೆವಾಗಿಲ್ಲ ಎಂದು ಅಲ್ಲಿನ ಜನರು ಆಧಿಕಾರಿ ವರ್ಗದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 