ತಾಲೂಕಿಗೆ ಅತ್ಯುತ್ತಮ ಸಾಧನೆ ಮಾಡಿದ ರೈನ್ ಬೋ ಪಿ ಯು ಕಾಲೇಜು
Rain Bow P.U. College achieved the best performance for the taluk
ಲೋಕದರ್ಶನ ವರದಿ
ಕಂಪ್ಲಿ 13: ತಾಲುಕಿನ ಸಣಾಪುರ ರಸ್ತೆಯಲ್ಲಿರುವ ಕೆ.ಸಿ.ಬಿ.ಎಜ್ಯುಕೇಷನ್ ಟ್ರಸ್ಟ್‌ನ ಅಡಿಯಲ್ಲಿ ನಡೆಯುತ್ತಿರುವ ರೈನ್ ಬೋ ಪದವಿ ಪೂರ್ವ ಪಿ ಯು ಕಾಲೇಜು 2025.26 ನೇಸಾಲೀನ ದ್ವೀತಿಯ ಪಿ.ಯು.ಸಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಎರಡು ವಿಭಾಗಳಲ್ಲಿ ಪ್ರಥಮ ಭಾರಿಗೆ ಶೇಕಡ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಕಂಪ್ಲಿ ತಾಲೂಕಿಗೆ ್ಲಪ್ರಥಮ ಸ್ಥಾನ್ವ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ವಿಜ್ಞಾನ ವಿಭಾಗದ ವಿಧ್ಯಾರ್ಥಿ ಕಲ್ಲುಮನೆ ಮಾಲ 600ಕ್ಕೆ 580 ಅಂಕ ಶೇ 97 ರಷ್ಟು ಅಂಕ ಪಡೆದು ಕೊಂಡಿದ್ದಾಳೆ ಮತ್ತು ಮುಸುಪೀರ್ ಕೌಸರ್ 600ಕ್ಕೆ 578 ಅಂಕ ಶೇ.96ರಷ್ಟು ಡಿ ಅಂಕಿತಾ 600ಕ್ಕೆ 576 ಅಂಕ ಶೇ.96 ರಷ್ಟು ಮತ್ತು ಕಾಮರ್ಸ್ ವಿಭಾಗದ ವಿಧ್ಯಾರ್ಥಿ ಪಿ. ಗೋಕುಲಾರೆಡ್ಡಿ 600ಕ್ಕೆ 548 ಅಂಕ ಶೇಕಡ 92 ರಷ್ಟು ಪಡೆದಿದ್ದಾರೆ ವಿಜ್ಞಾನ ವಿಭಾಗದಲ್ಲಿ 60 ವಿಧ್ಯಾರ್ಥಿಗಳು ಕಾರ್ಮಸ್ ವಿಭಾಗದಲ್ಲಿ 23 ವಿಧ್ಯಾರ್ಥಿಗಳು ಒಟ್ಟು 83 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ವಿಜ್ಙಾನ ಮತ್ತು ಕಾರ್ಮಸ್ ವಿಭಾಗದಲ್ಲಿ 19 ಡಿಸ್ಟಿಂಕ್ಷನ್ ಮೊದಲ ದರ್ಜೆ 49 ದ್ವಿತೀಯ ದರ್ಜೆಯಲ್ಲಿ 15 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ರೈನ್ ಬೋ ಪದವಿ ಪೂರ್ವ ಪಿ ಯು ಕಾಲೇಜು ಪ್ರಾರ್ಚಾಯರಾದ ಡಿ.ಕೆ ಅಜೀಜ್ ಉಲ್ಲಾಕ್ ತಿಳಿಸಿದರು ಕೆ.ಸಿ.ಬಿ.ಎಜ್ಯುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ಶಿಕ್ಷಣ ಪ್ರೇಮಿ ಕೆ.ಎಸ್ ಚಾಂದಬಾಸ್ ಸಿ.ಬಿ.ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಕೆಎಸ್ ಷಾರೋಖ್ ಖಜಾಂಚಿ ಕೆ ಎಸ್ ಮಹಿಬೂಬು ಉಪನ್ಯಾಸಕರಾದ ನಾಗೇಶ ಬಸೀರ್ ನಂದೀಶ ಶ್ರೀದೇವಿ ಟಿ.ಮೇಘ ಪೇತಾಜ ಅಂಜುಮ ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 