ಐಐಟಿ ಕಾಲೇಜ್‌ಗೆ ಪ್ರವೇಶಾತಿ ಪಡೆದ ಆರ್.ಕೆ.ಮನು
R.K. Manu gets admission in IIT College
ಹೂವಿನ ಹಡಗಲಿ, ಜು.24: ಪಟ್ಟಣದ ರವೀಂದ್ರ ವೀ.ಕಮ್ಮಾರ, ನಿವೃತ್ತ ಮುಖ್ಯ ಗುರುಗಳು ಇವರ ಪುತ್ರ ಮನು ಆರ್.ಕೆ. ಇವರು 2024- 25 ನೇ ಸಾಲಿನಲ್ಲಿ ನಡೆದ ಜೆಎಎಂ (ಜಾಯಿಂಟ್ ಅಡ್ಮಿನಿಸ್ಟೇಷನ್ ಫಾರ್ ಮಾಸ್ಟರ್ ಆಫ್ ಸೈನ್ಸ್) ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ಬರೆದು ಅತಿ ಹೆಚ್ಚು ಅಂಕಗಳನ್ನು ಪಡೆಯುದರ ಮೂಲಕ ನಮ್ಮ ದೇಶದ ಪ್ರತಿಷ್ಠಿತ ಕಾಲೇಜ್ ಛತ್ತೀಸ್ ಘಡ ರಾಜ್ಯದ ಭೀಲಾಯ್ ನಗರದ ಐಐಟಿ ಕಾಲೇಜ್‌ನಲ್ಲಿ ಎಂಎಸ್‌ಇ ಯಲ್ಲಿ ವಿಭಾಗದಲ್ಲಿ ಪ್ರವೇಶ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ.
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ 