ಬ್ರೆಕ್ಸಿಟ್ ವಿಧೇಯಕಕ್ಕೆ ರಾಣಿ ಎಲಿಜಬೆತ್ ಅಸ್ತು

ಲಂಡನ್, ಜನವರಿ 24 , ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರಿಟನ್  ಸರಕಾರದ ‘ಬ್ರೆಕ್ಸಿಟ್ ವಿಧೇಯಕಕ್ಕೆ   ರಾಣಿ ಎರಡನೇ ಎಲಿಜಬೆತ್ ಸಮ್ಮತಿ ಸೂಚಿಸಿದ್ದಾರೆ.ಇದರಿಂದಾಗಿ ಹಲವು ವರ್ಷಗಳ ಬೆಳವಣಿ, ಸಂಘರ್ಷ  ಇತ್ಯರ್ಥವಾದಂತಾಗಿದೆ. ಇದರ  ಅನ್ವಯ ಮಾಸಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.ಇದು ಪ್ರಧಾನಿ ಮತ್ತು ಸಂಸದರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿತ್ತು ಪರಿಣಾಮ ತೆರೆಸಾ  ಮೇ ಅವರು ತಮ್ಮ ಹುದ್ದೆಗೆ   ಪಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಗಿ ಬಂದಿತ್ತು, ನಂತರ ಸಂಸತ್ತಿಗೆ ಹೊಸ ಚುನಾವಣೆಯೂ ನಡೆದಿತ್ತು.ಹೊಸ ಸಂಸತ್ತು ಸಹ ವಿಧೆಯಯಕ್ಕೆ  ಅನುಮೋದನೆ ನೀಡಿತ್ತು