ಮೂಲಸೌಕರ್ಯ ಅಭಿವೃದ್ಧಿಗೆ 70 ಕೋಟಿ ಅನುದಾನ ನೀಡಿ: ಶಾಸಕ ಕೃಷ್ಣ ನಾಯಕ

ಮೂಲಸೌಕರ್ಯ  ಅಭಿವೃದ್ಧಿಗೆ 70 ಕೋಟಿ ಅನುದಾನ ನೀಡಿ: ಶಾಸಕ ಕೃಷ್ಣ ನಾಯಕ  Provide Rs 70 crore grant for infrastructure development: MLA Krishna Nayak

ಹೂವಿನಹಡಗಲಿ 22: ಕ್ಷೇತ್ರ ವ್ಯಾಪ್ತಿಯಲ್ಲಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಬೀದೀದೀಪ ವ್ಯವಸ್ಥೆ ಸರಿಪಡಿಸಬೇಕಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ 70 ಕೋಟಿ ಅನುದಾನ ಅಗತ್ಯವಿದೆ.  

ಪಕ್ಷಪಾತ, ತಾರತಮ್ಯ ಮಾಡದೇ ಅನುದಾನ ನೀಡಬೇಕು ಎಂದು ಶಾಸಕ ಕೃಷ್ಣ ನಾಯಕ ಒತ್ತಾಯಿಸಿದರು.ವಿಧಾನಸಭೆ ಅಧಿವೇಶನದಲ್ಲಿ 2 ಬುಧವಾರ ಕ್ಷೇತ್ರದ ಸಮಸ್ಯೆಗಳನ್ನು ಅನಾವರಣಗೊಳಿಸಿದ ಅವರು ತಾಲೂಕಿನಲ್ಲಿ ರಸ್ತೆ ಗಳು  ಮಳೆಯಿಂದ ಸಂಪೂರ್ಣ ಗುಂಡಿಗಳು  ಬಿದ್ದಿವೆ ಕೂಡಲೇ ಅನುದಾನ ಕೊಡಿ ಎಂದ ಅವರು ಈ ಸಮಸ್ಯೆ ಕುರಿತು ಏಳನೇ ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಸರ್ಕಾರ ಬಿಡಿಗಾಸು ಅನುದಾನ ನೀಡಿಲ್ಲ.  

ಇದರಿಂದ ಸದನಕ್ಕೆ ಬರಲುಬೇಸರವಾಗುತ್ತಿದೆ ಎಲ್‌.ಕೃಷ್ಣನಾಯ್ಕ, ಶಾಸಕ ತಮ್ಮ ಅಳಲನ್ನು ನೋಡಿಕೊಂಡರು ಕುರಿತು ಏಳನೇ ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಸರ್ಕಾರ ಬಿಡಿಗಾಸು ಅನುದಾನ ನೀಡಿಲ್ಲ. ಇದರಿಂದ ಸದನಕ್ಕೆ ಬರಲು ಬೇಸರವಾಗುತ್ತಿದೆ ಎಂದು ಹೇಳಿದರು.     ತಾಲ್ಲೂಕು ಕೇಂದ್ರದಿಂದ ದೂರವಿರುವ ಹೊಳಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಹೊಳಲು ಸುತ್ತಮುತ್ತ ಬೇಸಿಗೆಯಲ್ಲಿ ಅಗ್ನಿ ಅವಘಡ ಅಗ್ನಿಶಾಮಕ ಹೆಚ್ಚುವುದರಿಂದ ಠಾಣೆ ತೆರೆಯಬೇಕು ಎಂದು ಅವರು ಆಗ್ರಹಿಸಿದರು.ಕ್ಷೇತ್ರ ವ್ಯಾಪ್ತಿಯ ಬನ್ನಿಕಲ್ಲು ಗ್ರಾಮಕ್ಕೆ ಆರೋಗ್ಯ ಕೇಂದ್ರ ಮಾಡಬೇಕು ಪ್ರಾಥಮಿಕ ಮಂಜೂರು ಎಂದು ಅವರು ಒತ್ತಾಯಿಸಿದರು.