ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ

 ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ Preparatory meeting for Karnataka Rajyotsava

ಲೋಕದರ್ಶನ ವರದಿ 

  

ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ  

 ಯಮಕನಮರಡಿ : ಸ್ಥಳೀಯ ದಿನಾಂಕ 25ರಂದು  ಹುಣಸಿಕೊಳ್  ಮಠದಲ್ಲಿ. ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು ಸಭೆಯಲ್ಲಿ ಕನ್ನಡ ಬಳಗ ಯಮಕಣಮರಡಿ  ಲಾಂಛನವನ್ನು  ಬಿಡುಗಡೆಗೊಳಿಸಲಾಯಿತು ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಗಳ ಬಗ್ಗೆ ಮೆರವಣಿಗೆ ಸಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಡಾಕ್ಟರ್ ಆನಂದ್ ಮಹಾರಾಜ ಗೋಸಾವಿ ಹತ್ತರಗಿ  ಅವರು ಕನ್ನಡ ಭಾಷೆ ಸಂಸ್ಕೃತಿ. ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ಕನ್ನಡದ ಶಾಲೆಗಳ ಹಾಗೂ ವಿವಿಧ  ವಿಷಯಗಳನ್ನು ಆಶೀರ್ವಚನ ಮುಖಾಂತರ ತಿಳಿ ಪಡಿಸಿದರು ಶ್ರೀಮಠದ ಉತ್ತರಾಧಿಕಾರಿಗಳಾದ ಸಿದ್ದ ಬಸವ ದೇವರು ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಯಾವ ರೀತಿ ನಡೆಸಬೇಕು ಅದರ ರೂಪರೇಶಗಳನ್ನು ಆಶೀರ್ವಚನ   ಮುಖಾಂತರ ತಿಳಿ ಪಡಿಸಿದರು    

ಸಭೆಯಲ್ಲಿ ಯುವ ಧುರೀಣರಾದ  ಕಿರಣ ಸಿಂಗ್ ರಜಪೂತ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಎಲ್ಲ ಸಮಾಜದವರನ್ನು ಕೂಡಿಸಬೇಕು ಮೆರವಣಿಗೆಯ ಬಗ್ಗೆ ವಿವಿಧ ವಾದ್ಯಗಳ ಮೇಳಗಳ ಬಗ್ಗೆ ಆರ್ಥಿಕ ಸಹಾಯ ಸಹ ತಿಳಪಡಿಸಿದರು ಇದೇ ಸಂದರ್ಭದಲ್ಲಿ ಹತ್ತರಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಗಣ್ಯ ವ್ಯಾಪಾರಸ್ಥರು  ಗಣ್ಯಮಾನ್ಯರು ಕರ್ನಾಟಕ ರಕ್ಷಣಾ ವೇದಿಕೆಯ ಯುವಕರು. ಹಾಗೂ  ಪದಾಧಿಕಾರಿಗಳು  ಗುರು ಹಿರಿಯರು. ಹಾಗೂ ಗ್ರಾಮದ ಸುತ್ತಮುತ್ತಲಿನ ಯುವಕರು.  ಗೋಪಾಲ್ ಚಪನಿ ಪತ್ರಕರ್ತರು ಹಾಗೂ ಎಸ್ ಆರ್ ತಬರಿ ಉಪನ್ಯಾಸಕರು ಕಾರ್ಯಕ್ರಮ ನಿರುಪಿಸಿಕೊಟ್ಟರು.