ಸಂಗನಬಸವ ಶ್ರೀಗಳ ಆರ್ಶಿವಾದ ಪಡೆದ ಪ್ರಲ್ಹಾದ ಜೋಶಿ

ಶಿಗ್ಗಾವಿ 16: ಎರಡನೇ ಭಾರಿಗೆ ಕೇಂದ್ರ ಸಚಿವರಾದ ಬಳಿಕ ಪ್ರಥಮ ಬಾರಿಗೆ ಶಿಗ್ಗಾವಿಯ ವಿರಕ್ತಮಠಕ್ಕೆ ಆಗಮಿಸಿದ ಪ್ರಲ್ಹಾದ ಜೋಶಿಯವರು ಸಂಗನಬಸವ ಶ್ರೀಗಳ ಆರ್ಶಿವಾದ ಪಡೆದರು ನಂತರ ಶ್ರೀಗಳು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಶಶಿಧರ ಯಲಿಗಾರ, ನರಹರಿ ಕಟ್ಟಿ, ಸುಭಾಸ ಚವ್ಹಾಣ, ದೇವಣ್ಣಾ ಚಾಕಲಬ್ಬಿ, ಡಾ.ಮಲ್ಲೇಶಪ್ಪ ಹರಿಜನ, ಸಂಜೀವ ಮಣ್ಣಣ್ಣವರ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.