ಪ್ರಗತಿ ಬ್ಯಾಂಕಿಗೆ 41.25ಲಕ್ಷ ರೂ ನಿವ್ವಳ ಲಾಭ: ಡಾ.ವೈ.ಬಿ.ಪಾಟೀಲ
Pragati Bank posts net profit of Rs 41.25 lakh: Dr. Y.B. Patil
ದೇವರಹಿಪ್ಪರಗಿ 07:”ಪಟ್ಟಣದ ಪ್ರಗತಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ವರ್ಷ 41.25 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ,”ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ.ವೈ.ಬಿ.ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಬ್ಯಾಂಕಿನ 28ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, "1999-2000 ರಲ್ಲಿ 8.85ಲಕ್ಷ ರ್ರಗತಿ ಬ್ಯಾಂಕಿಗೆ 41.25ಲಕ್ಷ ರೂ ನಿವ್ವಳ ಲಾಭ:ಡಾ.ವೈ.ಬಿ.ಪಾಟೀಲ. ದೇವರಹಿಪ್ಪರಗಿ:”ಪಟ್ಟಣದ ಪ್ರಗತಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ವರ್ಷ 41.25 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ,”ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ.ವೈ.ಬಿ.ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಬ್ಯಾಂಕಿನ 28ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, "1999-2000 ರಲ್ಲಿ 8.85ಲಕ್ಷ ರೂ ಷೇರು ಬಂಡವಾಳದೊಂದಿಗೆ ಪ್ರಾರಂಭಿಸಿದ ಬ್ಯಾಂಕ್ ಪ್ರಸಕ್ತ ವರ್ಷ 194.19 ಲಕ್ಷ ರೂ. ಷೇರು ಬಂಡವಾಳ, 403.97 ಲಕ್ಷ ರೂ. ನಿಧಿ, 5395.39 ಲಕ್ಷ ರೂ ಠೇವಣಿ ಹೊಂದಿದೆ , 3114.74 ಲಕ್ಷ ರೂ ಸಾಲ ವಿತರಿಸಲಾಗಿದೆ. ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಮರಣ ಹೊಂದಿದ ಸದಸ್ಯರ ಕುಟಂಬಗಳಿಗೆ ಸಹಾಯಧನ, ಸಿಂದಗಿ ತಾಲೂಕಿನಲ್ಲಿ ಸಹಕಾರ ಭವನ ನಿರ್ಮಾಣಕ್ಕೆ 1ಲಕ್ಷ ರೂ.ಕೊಡುಗೆ ನೀಡಿದ್ದೇವೆ. ಮುಬರುವ ದಿನಗಳಲ್ಲಿ ಬ್ಯಾಂಕಿನ ಸದಸ್ಯರ ಅನುಕೂಲಕ್ಕಾಗಿ ನೂತನ ಕಟ್ಟಡ, ಹೊಸ ಶಾಖೆಗಳನ್ನು ಪ್ರಾರಂಭಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ, ಬ್ಯಾಂಕು ಉತ್ತಮ ಸಾಧನೆಯೊಂದಿಗೆ, ಗ್ರಾಹಕರ ಸೇವಾ ದೃಷ್ಟಿಯಿಂದ ಉತ್ತಮ ಹೆಸರು, ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಹಾಗೂ ಬ್ಯಾಂಕಿನ ಅಭಿವೃದ್ಧಿ ಸಲಹೆ ಸೂಚನೆಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.ನಿರ್ದೇಶಕ ಬಿ.ಎಂ.ಪಾಟೀಲ ಮಾತನಾಡಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ, ಹಾಗೂ ವಿದ್ಯಾರ್ಥಿಗಳಿಗೆ, ಉತ್ತಮ ಗ್ರಾಹಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ.ಎಂ.ಡಿ.ಮಠ, ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಪಾಟೀಲ, ಆಡಳಿತ ಮಂಡಳಿ ಸದಸ್ಯ ಬಿ.ಜಿ. ಪಾಟೀಲ, ಡಿ.ಡಿ.ಲಾಮಾಣಿ, ಎಸ್.ಕೆ.ಸಜ್ಜನ, ಸಿ. ಕೆ.ಮಸಳಿ, ಪಿ.ವಿ.ದೇಶಪಾಂಡೆ, ಎಸ್. ಎಸ್.ಉತ್ಪಾಳ, ಬಿ.ಎಂ. ಪಾಟೀಲ, ವಿ.ಜಿ.ಪಾಟೀಲ, ಐ.ಸಿ.ಕುದರಿ, ವಿ. ಎಸ್.ಪಾಟೀಲ ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು.ಫೋಟೋ 7ಡಿಎಚಪಿ2 ೂ ಷೇರು ಬಂಡವಾಳದೊಂದಿಗೆ ಪ್ರಾರಂಭಿಸಿದ ಬ್ಯಾಂಕ್ ಪ್ರಸಕ್ತ ವರ್ಷ 194.19 ಲಕ್ಷ ರೂ. ಷೇರು ಬಂಡವಾಳ, 403.97 ಲಕ್ಷ ರೂ. ನಿಧಿ, 5395.39 ಲಕ್ಷ ರೂ ಠೇವಣಿ ಹೊಂದಿದೆ , 3114.74 ಲಕ್ಷ ರೂ ಸಾಲ ವಿತರಿಸಲಾಗಿದೆ. ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಮರಣ ಹೊಂದಿದ ಸದಸ್ಯರ ಕುಟಂಬಗಳಿಗೆ ಸಹಾಯಧನ, ಸಿಂದಗಿ ತಾಲೂಕಿನಲ್ಲಿ ಸಹಕಾರ ಭವನ ನಿರ್ಮಾಣಕ್ಕೆ 1ಲಕ್ಷ ರೂ.ಕೊಡುಗೆ ನೀಡಿದ್ದೇವೆ. ಮುಬರುವ ದಿನಗಳಲ್ಲಿ ಬ್ಯಾಂಕಿನ ಸದಸ್ಯರ ಅನುಕೂಲಕ್ಕಾಗಿ ನೂತನ ಕಟ್ಟಡ, ಹೊಸ ಶಾಖೆಗಳನ್ನು ಪ್ರಾರಂಭಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ, ಬ್ಯಾಂಕು ಉತ್ತಮ ಸಾಧನೆಯೊಂದಿಗೆ, ಗ್ರಾಹಕರ ಸೇವಾ ದೃಷ್ಟಿಯಿಂದ ಉತ್ತಮ ಹೆಸರು, ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಹಾಗೂ ಬ್ಯಾಂಕಿನ ಅಭಿವೃದ್ಧಿ ಸಲಹೆ ಸೂಚನೆಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.ನಿರ್ದೇಶಕ ಬಿ.ಎಂ.ಪಾಟೀಲ ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ, ಹಾಗೂ ವಿದ್ಯಾರ್ಥಿಗಳಿಗೆ, ಉತ್ತಮ ಗ್ರಾಹಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ.ಎಂ.ಡಿ.ಮಠ, ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಪಾಟೀಲ, ಆಡಳಿತ ಮಂಡಳಿ ಸದಸ್ಯ ಬಿ.ಜಿ. ಪಾಟೀಲ, ಡಿ.ಡಿ.ಲಾಮಾಣಿ, ಎಸ್.ಕೆ.ಸಜ್ಜನ, ಸಿ. ಕೆ.ಮಸಳಿ, ಪಿ.ವಿ.ದೇಶಪಾಂಡೆ, ಎಸ್. ಎಸ್.ಉತ್ಪಾಳ, ಬಿ.ಎಂ. ಪಾಟೀಲ, ವಿ.ಜಿ.ಪಾಟೀಲ, ಐ.ಸಿ.ಕುದರಿ, ವಿ. ಎಸ್.ಪಾಟೀಲ ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 