ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
Police announcement: Man missing
ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
ಗದಗ 23: ವರದಿಗಾರನ ತಮ್ಮನಾದ ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32 ವರ್ಷ , ಜಾತಿ: ಹಿಂದೂ ಲಿಂಗಾಯತ ಉದ್ಯೋಗ: ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ ಇವನು ದಿನಾಂಕ 18-2-2017 ರಂದು ಮುಂಜಾನೆ 8 ಗಂಟೆಯಿಂದ 14 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ವರದಿಗಾರನ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಈವರೆಗೂ ಸಿಕ್ಕಿರುವುದಿಲ್ಲ. ವರದಿಗಾರನು ಕಾಣೆಯಾದ ತನ್ನ ತಮ್ಮ ಸುರೇಶ ತಂದೆ ಬಸನಗೌಡ ಮದ್ನೂರ ಇವನಿಗೆ ಇಲ್ಲಿಯವರೆಗೆ ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ಈಗ ತಡವಾಗಿ ಬಂದು ಫಿರಾ್ಯದಿಯ್ನು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಕಾಣೆಯಾದವನ ಹೆಸರು ಮತ್ತು ವಿಳಾಸ :
ಹೆಸರು: ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32, ಜಾತಿ:ಹಿಂದೂ ಲಿಂಗಾಯತ, ಉದ್ಯೋಗ ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ.
ಎತ್ತರ : ಸುಮಾರು 05 ಫೂಟು 02 ಇಂಚು,
ಚಹರೆ : ಮೈಯಿಂದ ಸಾಧಾರಣ , ಸಾದಗೆಂಪು ಮೈಬಣ್ಣ , ದುಂಡುಮುಖ , ತಲೆಯಲ್ಲಿ ಕರಿ ಕೂದಲು, ಮತ್ತು ಕಿರಿದಾದ ಮೂಗು ಇರುತ್ತದೆ.
ಭಾಷೆ: ಕನ್ನಡ ಮಾತನಾಡುತ್ತಾನೆ.
ಧರಿಸಿದ ಬಟ್ಟೆ : ನೀಲಿ ಬಣ್ಣದ ಆಫ್ ತೋಳಿನ ಅಂಗಿ ಹಾಗೂ ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲಿನ ಚಹರೆಪಟ್ಟಿಯುಳ್ಳ ಮನುಷ್ಯನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ನರೇಗಲ್ಲ ಪೊಲೀಸ ಠಾಣೆಗೆ ಇಲ್ಲವೇ ಗದಗ ಜಿಲ್ಲಾ ಪೊಲೀಸ ಕಚೇರಿಗೆ ಈ ಕೆಳಗಿನ ನಂಬರಗಳಿಗೆ ಸಂಪರ್ಕಿಸಬಹುದಾಗಿದೆ.
ಗದಗ ಕಂಟ್ರೋಲ್ ರೂಮ್ : 9480804400;
ಡಿಎಸ್‌ಪಿ ನರಗುಂದ ಉಪ ವಿಭಾಗ ಮೊ.ನಂ. 9480804408,
ಸಿಪಿಐ ರೋಣ ಮೊಬೈಲ್ ನಂ. 9480804434,
ಪಿಎಸ ಐ ನರೇಗಲ್ಲ ಪೊಲೀಸ ಠಾಣೆ ಮೊಬೈಲ್ ನಂ. 0831-268233, 9480804454 .
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 