ಪೆಟ್ರೋಲ್ ಬಂಕ್ ಒಳ್ಳೆ ರಿಯಾಯಿತಿ ದರದಲ್ಲಿ ಎಣ್ಣೆ ಪೂರೈಕೆ
Petrol station supplies oil at a good discounted price
ಸಂಬರಗಿ 09: ಗಡಿ ಭಾಗದ ಗ್ರಾಮದಲ್ಲಿ ವಾಹನ ಚಾಲಕರಿಗೆ ಅನುಕೂಲಕ್ಕಾಗಿ ಪೆಟ್ರೋಲ್ ಬಂಕ್ ಪ್ರಾರಂಭವಾಗಿ ಒಳ್ಳೆ ರಿಯಾಯಿತಿ ದರದಲೆ ಎಣ್ಣೆ ಪೂರೈಕೆ ಮಾಡಲಾಗಿದೆ ಎಂದು ಸಿದ್ದೇಶ್ವರ ಪೆಟ್ರೋಲ್ ಪಂಪ್ ಹಾಗೂ ರಾಹುಲ್ ಪೆಟ್ರೋಲ್ ಪಂಪಿನ ಮಾಲೀಕರು ರಾಮ ಮಗದುಮ್ ತಿಳಿಸಿದರು.
ಜಂಬಗಿ ಗ್ರಾಮದಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭದ ನಂತರ ಸುದ್ದಿಗಾರಿಗೆ ಮಾತನಾಡಿ ಅವರು ಸುತ್ತು ಮುತ್ತಿನ ಗ್ರಾಮಗಳ ಆದ ಅರಳಹಟ್ಟಿ, ಶಿವನೂರು ಕಲ್ಲುತಿ ಜಂಬಗಿ ತಾಂವಶಿ ನಾಗನೂರು ಈ ಗ್ರಾಮದ ಜನರಿಗೆ ಪಂಪಿನಿಂದ ಅನುಕೂಲವಾಗಿದೆ ಗ್ರಾಮದಲ್ಲಿ ಕಿರಾಣಿ ಅಂಗಡಿಯಲ್ಲಿ ಮಾರಾಟ ಮಾಡುವ ಎನಿಗಳು ದರ ಹೆಚ್ಚಿದ್ದು ಪಂಪಿನಿಂದ ರಿಯಾಯಿತಿ ದರದಲ್ಲಿ ಒಳ್ಳೆಯ ಗುಣಮಟ್ಟದ ಎಣ್ಣೆ ಪೂರೈಕೆ ಮಾಡಲಾಗುತ್ತದೆ ವಾಹನ ಚಾಲಕರು ಸದುಪಯೋಗ ಪಡ್ಕೋಬೇಕು. ಈ ಸುತ್ತು ಮುತ್ತಿನ ಗ್ರಾಮದಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚು ಮೋಟಾರ್ ಸೈಕಲ್ ಹಾಗೂ ಫೋರ್ ವೀಲರ್ ಇದ್ದು ಅವರಿಗೆ ಅನುಕೂಲವಾಗಿದೆ ಅಂತ ಹೇಳಬಹುದು ಈ ವೇಳೆ ರಾಹುಲ್ ಮಗದುಮ್ ಉಪಸ್ಥಿತಿ ಇದ್ದರೂ .
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 